HomeEducation › ನೀರನ್ನು ಉಳಿಸಿ ಭೂಮಿಯನ್ನು ರಕ್ಷಿಸಿ

Cover of ನೀರನ್ನು ಉಳಿಸಿ ಭೂಮಿಯನ್ನು ರಕ್ಷಿಸಿ

ನೀರನ್ನು ಉಳಿಸಿ ಭೂಮಿಯನ್ನು ರಕ್ಷಿಸಿ

ಕುಮಾರ್, ನವಲೇಶ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಚಿಕ್ಕ ವಯಸ್ಸಿನಿಂದಲೇ ಸುತ್ತಲಿನ ಪರಿಸರದ ಅದರಲ್ಲೂ ನೀರಿನ ಪ್ರಾಮುಖ್ಯತೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂಬುದನ್ನು ಈ ಲೇಖನವು ಹೇಳುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ನೀರನ್ನು ಉಳಿಸುವ, ಮಿತವಾಗಿ ಬಳಸುವ ಕೌಶಲವನ್ನು ಹೇಗೆ ಕಲಿಸಬಹುದು ಎಂಬುದನ್ನು ವಿಸ್ತಾರವಾಗಿ ಇಲ್ಲಿ ವಿವರಿಸಲಾಗಿದೆ. ತರಗತಿಯಲ್ಲಿ ಮಾಡಬಹುದಾದ ಪ್ರಯೋಗಗಳನ್ನು ಮತ್ತು ಪರಿಸರ ಪಾಠಕ್ಕೆ ಯೋಜನೆಯ ಮಾದರಿಯೊಂದನ್ನು ನೀಡಿದ್ದಾರೆ. ಇದರೊಂದಿಗೆ ಕೆಲವು ಶಿಕ್ಷಕರ ಅನುಭವಗಳನ್ನೂ ಇಲ್ಲಿ ಲೇಖಕರು ಹಂಚಿಕೊಂಡಿದ್ದಾರೆ.

More in Education

Browse all →