HomeEducation › ವಿದ್ಯಾರ್ಥಿಗಳ ವಿನ್ಯಾಸಗಳಿಗೆ ಉತ್ತೇಜನ

Cover of ವಿದ್ಯಾರ್ಥಿಗಳ ವಿನ್ಯಾಸಗಳಿಗೆ ಉತ್ತೇಜನ

ವಿದ್ಯಾರ್ಥಿಗಳ ವಿನ್ಯಾಸಗಳಿಗೆ ಉತ್ತೇಜನ

ಚಾರಿ, ದೀಪ

FormatEbook
LanguageKannada
ReadingIncluded
Full text being prepared Keep a copy ₹9
About this book
ಪಠ್ಯ ಪುಸ್ತಕಗಳು ಹಾಗೂ ಶಿಕ್ಷಕರು ನೀಡುವ ವಿವರಣೆಯಿಂದ ವಿದ್ಯಾರ್ಥಿಗಳು ವೈಜ್ಞಾನಿಕ ಪರಿಕಲ್ಪನೆ ಗಳನ್ನು ಕಲಿಯುವುದು ಸರ್ವೇ ಸಾಮಾನ್ಯ. ಆದರೆ, ಸರಳ ಉಪಕರಣಗಳ ಮಾದರಿಗಳನ್ನು ಸ್ವತಃ ತಾವೇ ನಿರ್ಮಿಸಿದಾಗ ಅವರು ಯಾವ ಹೊಸ ಕಲ್ಪನೆ ಹಾಗೂ ಕೌಶಲ್ಯಗಳನ್ನು ಕಲಿಯಬಹುದು? ತಮಗಿಷ್ಟವಾದ ವಿನ್ಯಾಸ ಹಾಗೂ ವಸ್ತುಗಳ ಕುರಿತಾದ ಚರ್ಚೆಗಳನ್ನು ಪ್ರೋತ್ಸಾಹಿಸುವುದರಿಂದ ಯಾವ ಹೊಸ ಆಲೋಚನೆಗಳು ಹೊರ ಬರಬಹುದು?

More in Education

Browse all →