HomeEducation › ಶಿಕ್ಷಕ ಕಲಿಕಾ ಕೇಂದ್ರಗಳು : ಸುರಪುರದಿಂದ ಕೆಲವು ಒಳನೋಟಗಳು

Cover of ಶಿಕ್ಷಕ ಕಲಿಕಾ ಕೇಂದ್ರಗಳು : ಸುರಪುರದಿಂದ ಕೆಲವು ಒಳನೋಟಗಳು

ಶಿಕ್ಷಕ ಕಲಿಕಾ ಕೇಂದ್ರಗಳು : ಸುರಪುರದಿಂದ ಕೆಲವು ಒಳನೋಟಗಳು

ಪೆರಿಯೋಡಿ, ಉಮಾಶಂಕರ್‌

FormatEbook
Published2006
LanguageKannada
ReadingIncluded
Full text being prepared Keep a copy ₹9
About this book
ಈಶಾನ್ಯ ಕರ್ನಾಟಕದ ಸುರಪುರದಲ್ಲಿ ತಾವು ನಡೆಸಿದ ಗುಣಮಟ್ಟದ ಶಿಕ್ಷಣ ಕಾರ್ಯಗಳ ಪರಿಶೀಲನೆಯ ವೇಳೆ ಮುಂದಿನ ಹಂತಗಳ ಮಧ್ಯಪ್ರವೇಶಕ್ಕಾಗಿ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಮದಾಯದ ಭಾಗೀದಾರಿಕೆಯ ಅಗತ್ಯಗಳನ್ನು ಗುರುತಿಸಿದ್ದನ್ನು ಲೇಖಕರು ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಿ ಬೋಧನಾ ಸಂಪನ್ಮೂಲಗಳ ಬಳಕೆ, ಸ್ವಯಂ ಕಲಿಕೆ ಮತ್ತು ಸಮುದಾಯದ ಭಾಗೀದಾರಿಕೆಗೆ ವಿಶೇಷ ಒತ್ತು ಕೊಟ್ಟು ಬೋಧನಾ ಕಲಿಕಾ ಕೇಂದ್ರಗಳನ್ನು ರಚಿಸಲಾಯಿತು ಮತ್ತು ಮಕ್ಕಳ ಮೇಳಗಳನ್ನು ಆಯೋಜಿಸಲಾಯಿತು. ಉದ್ದೇಶಿತ ಪ್ರಯತ್ನಗಳ ಪರಿಣಾಮವಾಗಿ ನಿರೀಕ್ಷಿತ ಯಶಸ್ಸು ಸಿಕ್ಕಿದೆಯಾದರೂ, ಈ ಪಯಣ ಇನ್ನೂ ಮುಗಿದಿಲ್ಲ, ಮುಂದುವರಿಯುತ್ತಿದೆ ಎಂದು ಲೇಖಕರು ಹೇಳುತ್ತಾರೆ.

More in Education

Browse all →