HomeEducation › ಶಾಲಾ ಶಿಕ್ಷಣದ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರ ಅಸ್ಮಿತೆಯ ಕಾಳಜಿಗಳು (ಪರಿಕಲ್ಪನಾತ್ಮಕ ಪ್ರಬಂಧ)

Cover of ಶಾಲಾ ಶಿಕ್ಷಣದ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರ ಅಸ್ಮಿತೆಯ ಕಾಳಜಿಗಳು (ಪರಿಕಲ್ಪನಾತ್ಮಕ ಪ್ರಬಂಧ)

ಶಾಲಾ ಶಿಕ್ಷಣದ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರ ಅಸ್ಮಿತೆಯ ಕಾಳಜಿಗಳು (ಪರಿಕಲ್ಪನಾತ್ಮಕ ಪ್ರಬಂಧ)

ಸ್ವಾಮಿ, ಕುಮಾರ

FormatEbook
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಕ ತನ್ನ ಅಸ್ಮಿತೆಯನ್ನು ರೂಪಿಸಿಕೊಳ್ಳುವಲ್ಲಿ ಅನೇಕ ಬಾಹ್ಯ ಕಾರಣಗಳು ಪ್ರಭಾವ ಬೀರುತ್ತವೆ. ತಾನು ಬೆಳೆದ ಬಗೆ, ಪಡೆದ ಶಿಕ್ಷಣ, ವೃತ್ತಿಪರ ತರಬೇತಿ, ಆರ್ಥಿಕ ಸಾಮಾಜಿಕ ಹಿನ್ನೆಲೆ, ಸಮಾಜದ ನಿರೀಕ್ಷೆಗಳು ಮತ್ತು ಒತ್ತಾಸೆಗಳು ಮುಂತಾದವು. ಇವೆಲ್ಲವುಗಳ ಹೊರತಾಗಿ ತನ್ನ ವೃತ್ತಿಯ ಆಶಯಗಳು, ತಾನಿರುವ ಸಂದರ್ಭ, ಅಗತ್ಯಗಳಿಗೆ ತಕ್ಕಂತೆ ತನ್ನ ವ್ಯಕ್ತಿತ್ವ ಮತ್ತು ವೃತ್ತಿಪರತೆಯನ್ನು ನಿರಂತರವಾಗಿ ರೂಪಿಸಿಕೊಳ್ಳುವುದು ಮತ್ತು ಬದಲಾಗುತ್ತಿರುವ ಶೈಕ್ಷಣಿಕ ಚಿಂತನೆಗೆ ತೆರೆದುಕೊಳ್ಳುವುದು ಪ್ರತಿಯೊಬ್ಬ ಶಿಕ್ಷಕನ ಜವಾಬ್ದಾರಿಯಾಗಿರುತ್ತದೆ. ಯಾವುದೇ ಸಿದ್ಧ ಮಾದರಿಗಳನ್ನು ಮೀರಿ ಶಿಕ್ಷಕರು ತಮ್ಮ ಆಂತರಿಕ ಬಲದಿಂದಲೇ ಅಸ್ಮಿತೆಯನ್ನು ಕಂಡುಕೊಳ್ಳಬೇಕು ಎನ್ನುವುದನ್ನು ಪ್ರತಿಪಾದಿಸಿ ಅಂತಹ ಅಸ್ಮಿತೆಯನ್ನು ಶಿಕ್ಷಕರು ಬೆಳೆಸಿಕೊಳ್ಳಲು ಎಲ್ಲ ರೀತಿಯ ಅವಕಾಶಗಳನ್ನು ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕೆಂದು ಲೇಖಕರು ಸೂಚಿಸುತ್ತಾರೆ.

More in Education

Browse all →