HomeEducation › ಸಮನ್ವಯನದ ನಿಜವಾದ ಅರ್ಥ - 'ಸದ್ಭಾವನಾ ವಿದ್ಯಾಲಯ’ದೆಡೆಗೆ

Cover of ಸಮನ್ವಯನದ ನಿಜವಾದ ಅರ್ಥ - 'ಸದ್ಭಾವನಾ ವಿದ್ಯಾಲಯ’ದೆಡೆಗೆ

ಸಮನ್ವಯನದ ನಿಜವಾದ ಅರ್ಥ - 'ಸದ್ಭಾವನಾ ವಿದ್ಯಾಲಯ’ದೆಡೆಗೆ

ದೇವಿ, ಸಂಧ್ಯಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನದಲ್ಲಿ ಒಂದು ಶಾಲೆಯನ್ನು ನಿಜವಾದ ಅರ್ಥದಲ್ಲಿ ಸಮನ್ವಯಗೊಳಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಲೇಖಕರು ತಮ್ಮದೇ ಶಾಲೆಯಲ್ಲಿ ಈ ನಿಟ್ಟಿನಲ್ಲಿ ನಡೆಸಿದ ಹಲವು ಸೃಜನಶೀಲ ಯಶಸ್ವೀ ಪ್ರಯತ್ನಗಳನ್ನು ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಶಾಲೆಯೆಂದರೆ ಕೇವಲ ಮಕ್ಕಳು, ಶಿಕ್ಷಕರು ಅಷ್ಟೇ ಅಲ್ಲ, ಶಾಲೆ ಎಂದರೆ ಇಡೀ ಸಮುದಾಯವನ್ನೇ ಒಳಗೊಳ್ಳುತ್ತದೆ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಲಾಗಿದೆ.

More in Education

Browse all →