Home › Education › ಸಂವಹನದ ಸೃಷ್ಟಿ
ಸಂವಹನದ ಸೃಷ್ಟಿ
Full text being prepared
Keep a copy ₹9
About this book
ಪ್ರಸ್ತುತ ಲೇಖನವು ಸಂವಹನದ ಸೃಷ್ಟಿ , ಅಭಿವ್ಯಕ್ತಿ ಹಾಗು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಸಮರ್ಥವಾಗಿ ವ್ಯಕ್ತಪಡಿಸುವಲ್ಲಿ ಭಾಷೆ ಹಾಗು ಭಾಷೆಯನ್ನು ಕಲಿಯುವ ಪರಿಸರ ವಹಿಸುವ ಪಾತ್ರದ ಬಗ್ಗೆ ಅನೇಕ ಆಯಾಮಗಳ ಮೂಲಕ ಚರ್ಚಿಸುತ್ತದೆ. ಶಾಲೆಗಳಲ್ಲಿ ಹೇಗೆ ಮಗುವಿನ ಸ್ವತಂತ್ರ ಅಭಿವ್ಯಕ್ತಿಗೆ ಕಡಿವಾಣ ಬೀಳುವ ಮೂಲಕ ಅವರ ಭಾವನಾತ್ಮಕ ಸಂವೇದನೆಗಳನ್ನು ವ್ಯಕ್ತಪಡಿಸಲು ಹೊರದಾರಿಗಳೇ ಇಲ್ಲದಂತೆ ಮಾಡುತ್ತಾರೆ ಎಂಬುದನ್ನು ಚರ್ಚಿಸುತ್ತದೆ . ಇತರ ಕೌಶಲ್ಯಗಳೊಂದಿಗೆ ಸಂವೇದನಾತ್ಮಕ ಸಾಮರ್ಥ್ಯ ಹೇಗೆ ಮಗುವಿನ ಮಾನಸಿಕ ಬೆಳವಣಿಗೆಗೆ ಮುಖ್ಯವಾಗುತ್ತದೆ ಮತ್ತು ಅದರ ಇತರ ಸಾಮರ್ಥ್ಯಗಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ವಿವರಿಸುತ್ತದೆ. ಈ ರೀತಿಯ ಸಂವೇದನಾತ್ಮಕ ಸಾಮರ್ಥ್ಯವನ್ನು ರೂಪಿಸುವಲ್ಲಿ ಭಾಷೆ ಪಾತ್ರ ಎಷ್ಟು ಮಹತ್ವದ್ದು ಎಂಬುದೇ ಈ ಲೇಖನದ ಮೂಲ ಆಶಯವಾಗಿದೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
The Scholemaster
Roger Ascham
Icelandic Primer with Grammar, Notes and Glossary
Henry Sweet
1001 задача для умственного счета
Sergei Aleksandrovich Rachinskii