HomeEducation › ಪಾಠ ಯೋಜನೆಗಳು

Cover of ಪಾಠ ಯೋಜನೆಗಳು

ಪಾಠ ಯೋಜನೆಗಳು

ರಾಥೋಡ್‌, ರಮೇಶ್‌ ಎಸ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಇಲ್ಲಿ ಲೇಖಕರು ಪಾಠ ಯೋಜನೆ (lesson plan)ಯ ಪ್ರಾಮುಖ್ಯ ಮತ್ತು ಮಗುವಿನ ಕಲಿಕಾ ಮಟ್ಟವನ್ನು ಆಧರಿಸಿ ಉತ್ತಮ ಪಾಠ ಯೋಜನೆ ಹೇಗೆ ತಯಾರಿಸಬೇಕು ಎಂಬ ವಿಷಯಗಳನ್ನು ಚರ್ಚಿಸುತ್ತಾರೆ. ಶಿಕ್ಷಕರು ಕೇವಲ ಬೋಧನೆಯಲ್ಲಿ ಪರಿಣತರಾಗಿದ್ದರೆ ಮಾತ್ರ ಸಾಲುವುದಿಲ್ಲ, ಅದರೊಂದಿಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಅಗತ್ಯಗಳ ಬಗ್ಗೆಯೂ ಹೆಚ್ಚು ಸಂವೇದನಾಶೀಲರಾಗಿರಬೇಕು ಎನ್ನುತ್ತಾರೆ. ಶಿಕ್ಷಕರು ಸಿದ್ಧಪಡಿಸಿದ ಪಾಠ ಯೋಜನೆಯು ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯಿಸುವ ಸಾಮಾನ್ಯ ಪಾಠ ಯೋಜನೆಯಾಗಿರಬಾರದು, ಬದಲಾಗಿ, ಪ್ರತಿ ಮಗುವಿನ ಕಲಿಕೆಯ ಮಟ್ಟ ಮತ್ತು ವೇಗಕ್ಕೆ ಅನುಗುಣವಾಗಿ ಅದನ್ನು ರೂಪಿಸಬೇಕು ಮತ್ತು ಅಳವಡಿಸಿಕೊಳ್ಳಬೇಕು ಎನ್ನುತ್ತಾ ಈ ಕುರಿತು ತಾವು ನಡೆಸಿದ ಪ್ರಯೋಗ ಹಾಗೂ ಅನುಭವಗಳನ್ನು ಲೇಖಕರು ಹಂಚಿಕೊಳ್ಳುತ್ತಾರೆ.

More in Education

Browse all →