HomeEducation › ಗಣಿತಕ್ಕೆ ಪುರಾತನ ಭಾರತದ ಕೆಲವು ಕೊಡುಗೆಗಳು

Cover of ಗಣಿತಕ್ಕೆ ಪುರಾತನ ಭಾರತದ ಕೆಲವು ಕೊಡುಗೆಗಳು

ಗಣಿತಕ್ಕೆ ಪುರಾತನ ಭಾರತದ ಕೆಲವು ಕೊಡುಗೆಗಳು

ಪ್ರದೀಪ್, ಸಿ. ಆರ್.

FormatEbook
LanguageKannada
ReadingIncluded
Full text being prepared Keep a copy ₹9
About this book
ದಶಮಾಂಶ ಮತ್ತು ಸ್ಥಾನಬೆಲೆಯ ಪರಿಕಲ್ಪನೆಗಳು ಪುರಾತನ ಭಾರತದ ಅತ್ಯಂತ ಜನಪ್ರಿಯ ಕೊಡುಗೆಗಳಾಗಿದ್ದರೂ, ಇಲ್ಲಿ ವರ್ಗೀಯ ಸಮೀಕರಣದ ಪರಿಹಾರ, ತ್ರಿಕೋನಮಿತಿಯ ಅನುಪಾತಗಳನ್ನು ಫಂಕ್ಷನ್ ಆಗಿ ಪರಿಗಣಿಸಿರುವುದು, ಸಂಖ್ಯಾತ್ಮಕ ಗಣಕಗಳು, ಚಕ್ರೀಯ ಚತುರ್ಭುಜಗಳು, ಅನಂತದ ಪರಿಕಲ್ಪನೆಗಳು, ಪೆಲ್ಲ್ನ ಸಮೀಕರಣ, ತ್ರಿಕೋನಮಿತಿಯ ಸಮಸಂಗತಿಗಳು, ಸೈನ್‍ನ ಅಂದಾಜು ಬೆಲೆ, ಕೋಷ್ಟಕಗಳು ಮತ್ತು ಜ್ಯಾಮಿತಿಯೊಂದಿಗೆ ಅದರ ಸಂಬಂಧಗಳು, ಕಲನಶಾಸ್ತ್ರ ಇವೇ ಮುಂತಾದ ಹತ್ತು ಹಲವು ಗಣಿತ ಪ್ರಾಕಾರಗಳಲ್ಲಿ ಭಾರತೀಯ ಗಣಿತಜ್ಞರು ಸಾಕಷ್ಟು ಪರಿಣಿತಿ ಹೊಂದಿದ್ದರು ಎಂಬುದಾಕ್ಕೆ ಪುರಾವೆಗಳಿವೆ. ಈ ಪ್ರಬಂಧದಲ್ಲಿ ಗಣಿತಕ್ಕೆ ಪುರಾತನ ಭಾರತದ ಪ್ರಮುಖ ಕೊಡುಗೆಗಳ ಸ್ಥೂಲ ಚಿತ್ರಣವನ್ನು ನೀಡಲಾಗಿದೆ.

More in Education

Browse all →