HomeEducation › ನಿರೀಕ್ಷಿತ ಸವಾಲುಗಳು ಮತ್ತು ಕೆಲವು ಪರಿಹಾರಗಳು

Cover of ನಿರೀಕ್ಷಿತ ಸವಾಲುಗಳು ಮತ್ತು ಕೆಲವು ಪರಿಹಾರಗಳು

ನಿರೀಕ್ಷಿತ ಸವಾಲುಗಳು ಮತ್ತು ಕೆಲವು ಪರಿಹಾರಗಳು

ಕುಮಾರ್, ವಿಪಿನ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಾಲೆಗಳನ್ನು ಮುಚ್ಚಿದ ಕಾರಣ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಚಿತ್ರಣ ಕೊಡುವುದರೊಂದಿಗೆ ಈ ಸಂದರ್ಭದಲ್ಲಿ ಶಿಕ್ಷಕರು ಕೈಗೊಳ್ಳಬಹುದಾದ ಮಾರ್ಗಗಳನ್ನೂ ಸೂಚಿಸುತ್ತದೆ. ಎದುರಾದ ಸವಾಲುಗಳೆಂದರೆ ಒಂದು, ಆನ್ ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗದ್ದು ಮತ್ತು ವರ್ಗಾವಾರು ಕಲಿಕೆಯ ನಡುವೆ ಅಂತರವೇರ್ಪಟ್ಟಿರುವುದು. ಎರಡನೆಯದು, ಗಣಿತ ಮತ್ತು ವಿಜ್ಞಾನದಂಥ ವಿಷಯಗಳ ಪರಿಕಲ್ಪನೆಯನ್ನು ಯಾವುದೇ ಪ್ರಾಯೋಗಿಕ ಚಟುವಟಿಕೆಗಳಿಲ್ಲದೆ ಅರ್ಥಮಾಡಿಕೊಳ್ಳಲು ಕಷ್ಟವಾಗಿರುವುದು. ಹಾಗಾಗಿ ಲೇಖಕರು ಶಾಲೆಗಳು ಮರಳಿ ಪ್ರಾರಂಭವಾದಾಗ ಶಿಕ್ಷಕರು ಮಕ್ಕಳು ನಿಯತವಾಗಿ ಹಾಜರಾಗುವಂತೆ ನೋಡಿಕೊಳ್ಳುವುದರೊಂದಿಗೆ, ಶಾಲೆಯ ವಾತಾವರಣ ಚೇತೋಹಾರಿಯಾಗುವಂತೆ ನೋಡಿಕೊಳ್ಳಬೇಕು ಮತ್ತು ಮಕ್ಕಳನ್ನು ಅವರವರ ತರಗತಿಯ ಹಂತಕ್ಕೆ ಏರುವಂತೆ ಮಾಡಲು ಪರಿಹಾರ ಬೋಧನೆಯನ್ನು ಕೈಗೊಳ್ಳಬೇಕಾಗುತ್ತದೆ ಎನ್ನುತ್ತಾರೆ.

More in Education

Browse all →