Home › Education › ಸಮುದಾಯ ತರಗತಿಗಳ ಪರಿಣಾಮಕಾರಿ ಪ್ರಕ್ರಿಯೆಗಳನ್ನು ಉಳಿಸಿಕೊಳ್ಳುವುದು
ಸಮುದಾಯ ತರಗತಿಗಳ ಪರಿಣಾಮಕಾರಿ ಪ್ರಕ್ರಿಯೆಗಳನ್ನು ಉಳಿಸಿಕೊಳ್ಳುವುದು
Full text being prepared
Keep a copy ₹9
About this book
ಈ ಲೇಖನವು ಲಾಕ್ ಡೌನ್ ನಂತರ ತೆರೆಯುತ್ತಿರುವ ಶಾಲೆಗಳಲ್ಲಿ ಕಲಾತ್ಮಕ, ಸೃಜನಶೀಲ ವಿಧಾನಗಳ ಮೂಲಕ ಮಕ್ಕಳನ್ನು ಹೇಗೆ ಕಲಿಕೆಯಲ್ಲಿ ತೊಡಗಿಸಬಹುದು ಎಂಬುದನ್ನು ವಿವರಿಸುತ್ತದೆ. ಅದಕ್ಕಾಗಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದಾದ ಅನೇಕ ವಿಧಾನಗಳನ್ನು ವಿವರಿಸುತ್ತದೆ. ಶಿಕ್ಷಕರು, ಮಕ್ಕಳು ಜಾನಪದ ಹಾಡುಗಳನ್ನು ಹಾಡುವುದು, ಹಾಡುಗಳನ್ನು ಬರೆಯುವುದು ಮುಂತಾದವುಗಳನ್ನು ಭಾಷಿಕ ತರಗತಿಯೊಳಗೆ ಅಳವಡಿಸಿಕೊಳ್ಳಬಹುದು. ಸ್ಥಳೀಯ ಸಂಪನ್ಮೂಲಗಳನ್ನು ತರಗತಿಯೊಳಗೆ ಬಳಸಿ ಮಕ್ಕಳನ್ನು ಸೃಜನಾತ್ಮಕವಾಗಿ, ಕ್ರಿಯಾಶೀಲರಾಗಿ ಇರುವಂತೆ ನೋಡಿಕೊಳ್ಳಬಹುದು. ಅದರೊಂದಿಗೆ ಸಂಗೀತ ತರಗತಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ಈ ಎಲ್ಲಾ ಕಲಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳಿಗಿರುವ ಆಸಕ್ತಿಯನ್ನು ದಾಖಲಿಸಬಹುದು ಎಂಬುದನ್ನು ವಿವರಿಸುತ್ತದೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
1001 задача для умственного счета
Sergei Aleksandrovich Rachinskii
Civil Government in the United States Considered with Some Reference to Its Origins
John Fiske
Meetkundig Schoolboek
Hendrik Sluijters
The School Book of Forestry
Charles Lathrop Pack
Greek in a Nutshell
James Strong