HomeEducation › ಸಾಗುತ್ತಿರುವ ವಿಕಾಸಕ್ಕೆ ಸಾಕ್ಷಿಯಾಗಿ

Cover of ಸಾಗುತ್ತಿರುವ ವಿಕಾಸಕ್ಕೆ ಸಾಕ್ಷಿಯಾಗಿ

ಸಾಗುತ್ತಿರುವ ವಿಕಾಸಕ್ಕೆ ಸಾಕ್ಷಿಯಾಗಿ

ಘೋಷ್, ಶಂಪ ಎಮ್

FormatEbook
LanguageKannada
ReadingIncluded
Full text being prepared Keep a copy ₹9
About this book
ನೈಸರ್ಗಿಕ ಆಯ್ಕೆ ಮತ್ತು ವಿಕಾಸವು ಯುಗಗಳಾಚೆಗೆ ಸಂಭವಿಸಿದ್ದ ಪ್ರಕ್ರಿಯೆಗಳ ಕಲ್ಪನೆಗಳನ್ನು ನಮ್ಮ ಮುಂದಿಡುತ್ತವೆ. ವಿಕಾಸವು ಸಂಭವಿಸುತ್ತಿರುವಾಗಲೇ ನಾವದನ್ನು ಅವಲೋಕಿಸಬಹುದೇ? ಪ್ರಕೃತಿಯಲ್ಲಿ ಉಂಟಾಗುವ ವಿಕಾಸದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ನಾವು ಇಂತಹ ಅವಲೋಕನಗಳನ್ನು ಬಳಸಬಹುದೇ? ಪ್ರಾಯೋಗಿಕ ವಿಕಾಸವು ಪ್ರಯೋಗಾಲಯದ ಪರಿಸ್ಥಿತಿಯೊಳಗೆ ವಿಕಾಸವು ಸಂಭವಿಸುತ್ತಿರುವ ಸಮಯದಲ್ಲೇ ಅದನ್ನು ಅವಲೋಕಿಸುವಂತಹ ಅದ್ಭುತ ಅವಕಾಶವನ್ನು ಒದಗಿಸಿಕೊಡುತ್ತದೆ. ವಿಕಾಸ ಬದಲಾವಣೆಗಳನ್ನು ಅರ್ಥೈಸಿಕೊಳ್ಳಲು ಮತ್ತು ಊಹಿಸಿಕೊಳ್ಳಲು ಈ ವಿಧಾನವು ಮಹತ್ವದ ಸಾಧನವಾಗಬಲ್ಲದು ಎನ್ನುವುದನ್ನು ವಿಸ್ತಾರವಾಗಿ ಈ ಲೇಖನದಲ್ಲಿ ಪ್ರಸ್ತುತ ಪಡಿಸಿದ್ದಾರೆ.

More in Education

Browse all →