HomeEducation › ಪರಿಸರದ ಅರಿವಿಗೆ ರಂಗಭೂಮಿಯ ಆಸರೆ

Cover of ಪರಿಸರದ ಅರಿವಿಗೆ ರಂಗಭೂಮಿಯ ಆಸರೆ

ಪರಿಸರದ ಅರಿವಿಗೆ ರಂಗಭೂಮಿಯ ಆಸರೆ

ರಜಕ್, ರಾಜ್‌ಕುಮಾರ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ರಂಗಭೂಮಿಯು ಮಕ್ಕಳಿಗೆ ಮಾಡುತ್ತಾ ಕಲಿಯುವ ವಾತಾವರಣವನ್ನು ಕಟ್ಟಿಕೊಡುವಲ್ಲಿ ಒಂದು ಪ್ರಮುಖ ಚಟುವಟಿಕೆಯಾಗಿದೆ. ತಮ್ಮ ಪರಿಸರವನ್ನು ತಮ್ಮೊಳಗೆ ತೆಗೆದುಕೊಂಡು ವಿವಿಧ ಆಯಾಮಗಳನ್ನು ಅನ್ವೇಷಿಸಲು ಅದು ಬಹಳ ಸಹಕಾರಿಯಾಗುತ್ತದೆ. ತಮ್ಮ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ತಾವೂ ಪಾಲ್ಗೊಳ್ಳಲು ಇಂತಹ ಚಟುವಟಿಕೆ ಅವರಿಗೆ ಒಂದು ದಾರಿ ತೋರುತ್ತದೆ. ಒಂದು ಹಳ್ಳಿಯ ಕೊಳದ ನೀರಿನ ಕಲ್ಮಶವನ್ನು ಚೊಕ್ಕಟಗೊಳಿಸಿ, ನೀರಿನ ಆಸರೆಯನ್ನು ಸಂರಕ್ಷಿಸುವ ಬಗ್ಗೆ ರಂಗಚಟುವಟಿಕೆಯ ಮೂಲಕ ಮಕ್ಕಳು ಸಮಸ್ಯೆ ಪರಿಹಾರಕ್ಕೆ ತೊಡಗಿಕೊಳ್ಳುವ ಒಂದು ಕ್ರಿಯಾ ಯೋಜನೆಯು ಈ ಲೇಖನದಲ್ಲಿದೆ.

More in Education

Browse all →