Home › Education › ಮೂಲಭೂತ ರಾಷ್ಟ್ರೀಯ ಶಿಕ್ಷಣ: ಜಾಕಿರ್ ಹುಸೇನ್ ಸಮಿತಿಯ ವರದಿ
ಮೂಲಭೂತ ರಾಷ್ಟ್ರೀಯ ಶಿಕ್ಷಣ: ಜಾಕಿರ್ ಹುಸೇನ್ ಸಮಿತಿಯ ವರದಿ
Full text being prepared
Keep a copy $1
About this book
1938ರಲ್ಲಿ ತಯಾರಿಸಲಾದ ಮೂಲಶಿಕ್ಷಣ ವರದಿಯು ಜಾಕಿರ್ ಹುಸೆನ್ ರ ವರದಿಯೆಂದೇ ಪ್ರಸಿದ್ಧಿಯಾಗಿದೆ. ಮಹಾತ್ಮ ಗಾಂಧಿಯವರ ಶಿಕ್ಷಣದ ಚಿಂತನೆಯಿಂದ ವರದಿಯು ಪ್ರಭಾವಿತವಾಗಿದೆ. ಈ ವರದಿಯು 1937ರಲ್ಲಿ ನಡೆದ ವಾರ್ಧಾ ರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿ ಮಂಡಿಸಲಾದ ನಿರ್ಣಯವನ್ನು ಆಧರಿಸಿದೆ. ಈ ವರದಿಯಲ್ಲಿ ಗ್ರಾಮೀಣ ಹಿನ್ನೆಲೆಯ ಮಕ್ಕಳಿಗೆ ಏಳು ವರ್ಷಗಳ ಅವಧಿಯಲ್ಲಿ ಕಲಿಸಬೇಕಾಗಿರುವ ಪಠ್ಯಗಳ ವಿವಿರಗಳನ್ನೊಳಗೊಂಡ ಒಟ್ಟು ಐದು ವಿಭಾಗಗಳಿವೆ . ವರದಿಯ ಮುನ್ನುಡಿಯಲ್ಲಿ ಸ್ವತಃ ಮಹಾತ್ಮ ಗಾಂಧೀಜಿಯವರು ಸ್ಪಷ್ಟಪಡಿಸಿರುವಂತೆ, ಮಕ್ಕಳಿಗೆ ಅವರ ಬೆಳೆದು ಬಂದಿರುವ ವಾತಾವಾರಣಕ್ಕೆ ಪಕ್ವ ವಾಗಿರುವಂತೆ ಮತ್ತು ಅವರು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಮಾಡುವ ಶಿಕ್ಷಣವನ್ನು ಕೊಡುವುದು ಈ ವರದಿಯ ಮುಖ್ಯ ಉದ್ದೇಶವಾಗಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske