HomeEducation › ಧರೆಯ ಮೇಲಿನ (ಮಾನವ) ಜೀವಸಂಕುಲಕ್ಕೆ ಶಕ್ತಿ ಪೂರೈಕೆ!

Cover of ಧರೆಯ ಮೇಲಿನ (ಮಾನವ) ಜೀವಸಂಕುಲಕ್ಕೆ ಶಕ್ತಿ ಪೂರೈಕೆ!

ಧರೆಯ ಮೇಲಿನ (ಮಾನವ) ಜೀವಸಂಕುಲಕ್ಕೆ ಶಕ್ತಿ ಪೂರೈಕೆ!

ಗೋಪಾಲನ್, ರಾಧ

FormatEbook
LanguageKannada
ReadingIncluded
Full text being prepared Keep a copy ₹9
About this book
ಭೂಮಿಯ ಮೇಲೆ ಜೀವಿಗಳ ಅಸ್ತಿತ್ವಕ್ಕೆ ಮತ್ತು ಏಳಿಗೆಗೆ ಕಾರಣವಾದ ಹವಾಮಾನ ಪರಿಸ್ಥಿತಿಗಳಿಗೆ ನಮ್ಮ ಶಕ್ತಿಯ ಬೇಡಿಕೆಯು ತೀವ್ರ ಬೆದರಿಕೆ ಒಡ್ಡಿವೆ. ಶಕ್ತಿಯ ಮೂಲಗಳಾವವು? ಅದನ್ನು ನಾವು ಹೇಗೆ ಬಳಸುತ್ತೇವೆ? ಹವಾಮಾನದ ಮೇಲೆ ಅತಿ ಕಡಿಮೆ ಪರಿಣಾಮ ಬೀರುವಂತಹ ಶಕ್ತಿಗಳನ್ನು ನಾವು ಆಯ್ಕೆ ಮಾಡಲು ಸಾಧ್ಯವಿದೆಯೇ? ಇಂತಹ ಸವಾಲುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಈ ಲೇಖನವು ಒಂದು ಪ್ರಾಯೋಗಿಕ ಹೆಜ್ಜೆ.

More in Education

Browse all →