HomeEducation › ಒಳಗೊಳ್ಳುವಿಕೆ - ಒಂದು ಮೂಲಭೂತ ಹಕ್ಕು

Cover of ಒಳಗೊಳ್ಳುವಿಕೆ - ಒಂದು ಮೂಲಭೂತ ಹಕ್ಕು

ಒಳಗೊಳ್ಳುವಿಕೆ - ಒಂದು ಮೂಲಭೂತ ಹಕ್ಕು

ಕುರಿ, ಅಡಿವೆಪ್ಪ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸಮನ್ವಯದ ಮೂಲಕ ಮಕ್ಕಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಚರ್ಚಿಸುತ್ತದೆ. ವಿಶೇಷಚೇತನ ಮಕ್ಕಳಿಗೆ ಕಲಿಸುವಾಗ ಸಮಾನ ಅವಕಾಶಗಳು, ತಾಳ್ಮೆ, ಗೌರವ ಮತ್ತು ಸ್ನೇಹಮಯ ನಡವಳಿಕೆಯಿಂದಾಗಿ ಸಾಕಷ್ಟು ಪ್ರಯೋಜನಗಳಿವೆ. ದೈಹಿಕ ವೈಕಲ್ಯವಲ್ಲದೆ, ವಿಭಿನ್ನ ಸಾಮಾಜಿಕ ಮತ್ತು ಭಾಷಿಕ ಹಿನ್ನೆಲೆಯ ವಿದ್ಯಾರ್ಥಿಗಳಿರುವ ರಾಯಚೂರು ಜಿಲ್ಲೆಯ ಶಾದಿಮಹಲ್ನ ಶಾಲೆಯಲ್ಲಿ ಸಕಾರಾತ್ಮಕ ಒಳಗೊಳ್ಳುವಿಕೆಯ ಮೇಲೂ ಲೇಖಕರು ಬೆಳಕು ಚೆಲ್ಲುತ್ತಾರೆ. ಈ ಒಳಗೊಳ್ಳುವಿಕೆಯನ್ನು ತರುವಲ್ಲಿ ಶಿಕ್ಷಕರ ಪಾತ್ರ ಮತ್ತು ಇಲ್ಲಿ ಬಳಕೆಯಾದ ವಿಧಾನಗಳ (ಉದಾಹರಣೆಗೆ ನಲಿ ಕಲಿ ವಿಧಾನ, ಕಥೆ ಹೇಳುವುದು ಇತ್ಯಾದಿ) ಬಗ್ಗೆಯೂ ವಿಸ್ತೃತವಾಗಿ ಚರ್ಚಿಸಲಾಗಿದೆ.

More in Education

Browse all →