HomeEducation › ಆನ್‌ಲೈನ್‌ ವೃತ್ತಿಪರ ಬೆಳವಣಿಗೆ ಕಾರ್ಯಕ್ರಮಗಳು-ಪರ್ಯಾಲೋಚನೆಗಳು

Cover of ಆನ್‌ಲೈನ್‌ ವೃತ್ತಿಪರ ಬೆಳವಣಿಗೆ ಕಾರ್ಯಕ್ರಮಗಳು-ಪರ್ಯಾಲೋಚನೆಗಳು

ಆನ್‌ಲೈನ್‌ ವೃತ್ತಿಪರ ಬೆಳವಣಿಗೆ ಕಾರ್ಯಕ್ರಮಗಳು-ಪರ್ಯಾಲೋಚನೆಗಳು

ಖಂಡ್ಪುರ್, ನಿಮ್ರತ್

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಕರ ವೃತ್ತಿಪರ ಬೆಳವಣಿಗೆ ಕಾರ್ಯಕ್ರಮಗಳಲ್ಲಿ ತಂತ್ರಜ್ಞಾನ ವೇದಿಕೆಗಳ ಕೊಡುಗೆಯ ಬಗ್ಗೆ ಈ ಲೇಖನವು ಚರ್ಚಿಸುತ್ತದೆ. ಮುಖಾಮುಖಿ ತರಗತಿಗಳಿಗೆ ಹೋಲಿಸಿದರೆ ಈ ವೇದಿಕೆಗಳ ಬಳಕೆಯಲ್ಲಿರುವ ಸವಾಲುಗಳ ಬಗ್ಗೆ ಲೇಖಕಿ ವಿವರಿಸುತ್ತಾರೆ. ತಂತ್ರಜ್ಞಾನದ ಮಾಧ್ಯಮದ ಮೂಲಕ ಸಂವಹನ ನಡೆದರೂ ಮಾನವಸಂವಹನವು ಇನ್ನೂ ಆದ್ಯತೆಯನ್ನು ಹೊಂದಿರುತ್ತದೆಂದು ಉಲ್ಲೇಖಿಸುತ್ತಾ ಲೇಖನ ಕೊನೆಗೊಳ್ಳುತ್ತದೆ.

More in Education

Browse all →