HomeEducation › ಒಂದು ಕಿಲೋಗ್ರಾಂನ ನಿಖರ ದ್ರವ್ಯರಾಶಿ: ಎಲೆಕ್ಟ್ರಿಕ್ ಕಿಲೋಗ್ರಾಂ

Cover of ಒಂದು ಕಿಲೋಗ್ರಾಂನ ನಿಖರ ದ್ರವ್ಯರಾಶಿ: ಎಲೆಕ್ಟ್ರಿಕ್ ಕಿಲೋಗ್ರಾಂ

ಒಂದು ಕಿಲೋಗ್ರಾಂನ ನಿಖರ ದ್ರವ್ಯರಾಶಿ: ಎಲೆಕ್ಟ್ರಿಕ್ ಕಿಲೋಗ್ರಾಂ

ಸೆಟ್ಲೂರ್‌, ಸಿದ್ಧಾರ್ಥ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಇದು ಕಿಬಲ್‌ ತಕ್ಕಡಿ ಎಂಬ ಸಾಧನವನ್ನು ಬಳಸಿ ಕಿಲೋಗ್ರಾಂ ಅನ್ನು ಮರುವ್ಯಾಖ್ಯಾನಿಸುವ ಪ್ರಕ್ರಿಯೆಯ ಬಗ್ಗೆ ಒಂದು ಚಿಕ್ಕ ಲೇಖನ. ಈ ಪ್ರಯತ್ನದಲ್ಲಿ ಪ್ಲಾಂಕ್‌ನ ನಿಯತಾಂಕದ ಬೆಲೆಯನ್ನು ಅತಿ ನಿರ್ದಿಷ್ಟವಾಗಿ ಕಂಡುಹಿಡಿಯಲಾಯಿತು. ಹೀಗೆ ಕಂಡುಹಿಡಿಯಲಾದ ಪ್ಲಾಂಕ್‌ನ ನಿಯತಾಂಕದ ಬೆಲೆಯನ್ನು ಬಳಸಿಕೊಂಡು ಕಿಲೋಗ್ರಾಂನ ಬೆಲೆಯನ್ನು ಮರುವ್ಯಾಖ್ಯಾನಿಸಲಾಯಿತು.

More in Education

Browse all →