HomeEducation › ಪಠ್ಯಕ್ರಮದ ವಿಷಯವನ್ನು ಕಥೆಗಳೊಂದಿಗೆ ಬೆಸೆಯುವುದು | ನನ್ನ ಅನುಭವಗಳು

Cover of ಪಠ್ಯಕ್ರಮದ ವಿಷಯವನ್ನು ಕಥೆಗಳೊಂದಿಗೆ ಬೆಸೆಯುವುದು | ನನ್ನ ಅನುಭವಗಳು

ಪಠ್ಯಕ್ರಮದ ವಿಷಯವನ್ನು ಕಥೆಗಳೊಂದಿಗೆ ಬೆಸೆಯುವುದು | ನನ್ನ ಅನುಭವಗಳು

ಆರ್., ಮಧುಮಿತಾ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಕಥೆ ಹೇಳುವ ಮಾಧ್ಯಮವನ್ನು ಪರಿಚಯಿಸುವುದರಿಂದ ಹಾಗೂ ಸಂಭಾಷಣೆ ಮತ್ತು ಚರ್ಚೆಗೆ ಅವಕಾಶವನ್ನು ಕಲ್ಪಿಸುವುದರಿಂದ ಪುಸ್ತಕದ ಕಥೆಯನ್ನು ಮಕ್ಕಳಿಗೆ ತಲುಪಿಸಲು ಸಹಾಯವಾಗುತ್ತದೆ ಮಾತ್ರವಲ್ಲದೆ ಮಕ್ಕಳ ಆಸಕ್ತಿ ಮತ್ತು ಗಮನವನ್ನು ಕೊನೆಯತನಕ ಸೆಳೆಯಲು ಹಾಗೂ ತರಗತಿಯ ಅಗತ್ಯತೆಗೆ ತಕ್ಕುದಾಗಿ ಅದನ್ನು ಮಾರ್ಪಡಿಸಿ ಆವೇಗವನ್ನು ರೂಪಿಸಲು ಸಾಧ್ಯವಾಗುತ್ತದೆ. ಪಠ್ಯಕ್ರಮದ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ ನವೀನ ವಿಧಾನಗಳನ್ನು ಕ್ರೋಢೀಕರಿಸುವುದಕ್ಕಾಗಿ ಸಕ್ರಿಯವಾಗಿ ಮತ್ತು ಕ್ಷಣಮಾತ್ರದಲ್ಲಿ ಪ್ರಯತ್ನಿಸುವುದು ನಿಜಕ್ಕೂ ಆಸಕ್ತಿಯ ವಿಷಯವೆನಿಸುತ್ತದೆ. ಮಕ್ಕಳು ಮಾತ್ರವಲ್ಲದೆ ಅವರ ಶಿಕ್ಷಕರು ಸಹ ಈ ಅನುಭವವನ್ನು ಆನಂದಿಸುತ್ತಾರೆ. ಒಂದು ರೀತಿಯಲ್ಲಿ ಇದು ಅರ್ಥಪೂರ್ಣ ಕಲಿಕೆ ಎನಿಸುತ್ತದೆ ಹಾಗೂ ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರದ ಕುರಿತು ಏನನ್ನು ಕಲಿಯುತ್ತಾರೆಯೋ ಹಾಗೂ ತರಗತಿಯಲ್ಲಿ ತೊಡಗಿಸಿಕೊಳ್ಳುತ್ತಾರೆಯೋ, ಅದರೊಂದಿಗೆ ಸಂಬಂಧವನ್ನು ಕಲ್ಪಿಸಿಕೊಳ್ಳುವ ರೀತಿಯನ್ನು ಇದು ಇನ್ನಷ್ಟು ಮಟ್ಟಿಗೆ ವರ್ಧಿಸುತ್ತದೆ ಎಂದು ಲೇಖಕರು ಇಲ್ಲಿ ತನ್ನ ಅನುಭವದ ಮೂಲಕ ಹೇಳಿಕೊಂಡಿದ್ದಾರೆ.

More in Education

Browse all →