Home › Education › ಸರ್ಕಾರದೊಂದಿಗೆ ಸಹಭಾಗಿತ್ವ: ಶ್ರವಣದೋಷವುಳ್ಳ ಮಕ್ಕಳಿಗೆ ಕಾರ್ಯಸಾಧ್ಯ ವಿಶೇಷ ಶೈಕ್ಷಣಿಕ ಗುರಿಗಳ ಸಾಧನೆ: ಅಸ್ಸಾಮ್ ರಾಜ್ಯದಿಂದ ನಿದರ್ಶನವೊಂದರ ಪರಿಶೀಲನೆ
ಸರ್ಕಾರದೊಂದಿಗೆ ಸಹಭಾಗಿತ್ವ: ಶ್ರವಣದೋಷವುಳ್ಳ ಮಕ್ಕಳಿಗೆ ಕಾರ್ಯಸಾಧ್ಯ ವಿಶೇಷ ಶೈಕ್ಷಣಿಕ ಗುರಿಗಳ ಸಾಧನೆ: ಅಸ್ಸಾಮ್ ರಾಜ್ಯದಿಂದ ನಿದರ್ಶನವೊಂದರ ಪರಿಶೀಲನೆ
Full text being prepared
Keep a copy $1
About this book
ಪ್ರಸ್ತುತ ಲೇಖನವು ಶ್ರವಣದೋಷ ಪೀಡಿತ ಮಕ್ಕಳನ್ನು ಅರ್ಥಮಾಡಿಕೊಂಡು, ಅವರಿಗೆ ಸಂವಹನೆಯ ಕೌಶಲಗಳನ್ನು ತಲುಪಿಸುವ ಮೂಲಕ ಅವರೂ, ಇತರರಂತೆಯೇ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಿರುವ ಶಿಕ್ಷಣವನ್ನು ಒದಗಿಸುತ್ತಿರುವ “ವಾಣಿ” ಸಂಸ್ಥೆಯ ಯಶೋಗಾಥೆಯ ವರದಿಯಾಗಿದೆ. ಶ್ರವಣದೋಷ ಪೀಡಿತ ಮಕ್ಕಳಿಗೆ ಆಶಾಕಿರಣವಾಗಿ ಈ ಸಂಸ್ಥೆಯು ಅಸ್ಸಾಮ್ ರಾಜ್ಯ ಸರ್ಕಾರದೊಂದಿಗೆ ಸಹಭಾಗಿಯಾಗುವ ಮೂಲಕ ಯಶಸ್ವಿಯಾಗಿ ತನ್ನ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂಬುದನ್ನು ಲೇಖಕರು ಸವಿವರವಾಗಿ ತಿಳಿಸುತ್ತಾರೆ. ಅಲ್ಲದೆ ಇಂತಹ ಸಹಭಾಗಿತ್ವವು ತರುವ, ಸಣ್ಣಪುಟ್ಟ ಹಾಗೂ ದೊಡ್ಡ ಸವಾಲುಗಳು ಯಾವ ರೀತಿಯವು, “ವಾಣಿ” ಸಂಸ್ಥೆಯು ಹೇಗೆ ಇವನ್ನು ಕಳೆದ ಹದಿನೈದು ವರ್ಷಗಳ ಕಾರ್ಯಚರಣೆಯಲ್ಲಿ ಎದುರಿಸುತ್ತಾ ಬಂದಿದೆ ಎಂಬುದನ್ನು ಸಹ ಅವರು ನಿರೂಪಿಸುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske