Home › Education › ಭಾರತೀಯ ತರಗತಿಕೋಣೆಗಳಲ್ಲಿ ಸಮಗ್ರ ಸಾಕ್ಷರತಾ ಬೋಧನೆಯ ಮಾದರಿ
ಭಾರತೀಯ ತರಗತಿಕೋಣೆಗಳಲ್ಲಿ ಸಮಗ್ರ ಸಾಕ್ಷರತಾ ಬೋಧನೆಯ ಮಾದರಿ
Full text being prepared
Keep a copy $1
About this book
ಈ ಕೈಪಿಡಿಯು ಭಾರತೀಯ ತರಗತಿಕೋಣೆಗಳಲ್ಲಿ ಶಿಕ್ಷಕರು ಸಮಗ್ರ ಸಾಕ್ಷರತಾ ಬೋಧನೆಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದಕ್ಕೆ ಒಂದು ಸ್ಥೂಲವಾದ ರೂಪರೇಷೆಯನ್ನು ನೀಡುತ್ತದೆ. ಇದು CLI ಮಾದರಿಯ ಧ್ಯೇಯಗಳನ್ನು ವಿವರಿಸುವುದರ ಜೊತೆಗೆ ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು ಮತ್ತು ಯಾವುದರೊಂದಿಗೆ ಕಲಿಸಬೇಕು ಎನ್ನುವುದರ ಮುಖ್ಯ ಅಂಶಗಳನ್ನು ಪ್ರಾಯೋಗಿಕವಾಗಿ ಹೇಗೆ ಅನ್ವಯಿಸಬಹುದು ಎಂಬುದರ ಬಗೆಗೆ ತಿಳಿಸಿಕೊಡುತ್ತದೆ. ಮಕ್ಕಳಿಗೆ ಒಂದು ಮುದ್ರಣ ಸಮೃದ್ಧ ವಾತಾವರಣದಲ್ಲಿ ಓದುವುದು, ಬರೆಯುವುದು, ಆಲಿಸುವುದು ಮತ್ತು ಮಾತನಾಡುವುದನ್ನು ಒಳಗೊಂಡ ಒಂದು ಸಮಗ್ರ ಸ್ವರೂಪದ ಕಲಿಕಾ ಅನುಭವವನ್ನು ನೀಡುವುದು ಬಹಳ ಮುಖ್ಯ ಎನ್ನುವುದನ್ನು ಇದು ಒತ್ತಿ ಹೇಳುತ್ತದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske