HomeEducation › ಬೋಧನೆ ಕುರಿತ ಸಮಗ್ರ ದೃಷ್ಟಿಕೋನ - ಶಿಕ್ಷಕರ ಶಿಕ್ಷಣದ ಪಾತ್ರ

Cover of ಬೋಧನೆ ಕುರಿತ ಸಮಗ್ರ ದೃಷ್ಟಿಕೋನ - ಶಿಕ್ಷಕರ ಶಿಕ್ಷಣದ ಪಾತ್ರ

ಬೋಧನೆ ಕುರಿತ ಸಮಗ್ರ ದೃಷ್ಟಿಕೋನ - ಶಿಕ್ಷಕರ ಶಿಕ್ಷಣದ ಪಾತ್ರ

ಮಂಜುನಾಥ್, ಎಸ್. ವಿ. "

FormatEbook
LanguageKannada
ReadingIncluded
Full text being prepared Keep a copy ₹9
About this book
"ಉತ್ತಮ ಶಿಕ್ಷಕರಾಗಬೇಕಾದರೆ ಭೋದನೆಯ ಬಗ್ಗೆ ಸಮಗ್ರ ಪರಿಕಲ್ಪನೆಯನ್ನು ಹೊಂದಿರಬೇಕಾಗುತ್ತದೆ. ಯಾವ ಉದ್ದೇಶಕ್ಕಾಗಿ ಕಲಿಸಬೇಕು? ಯಾವ ವಿಷಯವನ್ನು ಯಾವ ಹಂತದಲ್ಲಿ ಕಲಿಸಬೇಕು? ಅದನ್ನು ಕಲಿಸುವ ವಿಧಾನಗಳಾವವು? ಕಲಿಕಾರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆ ಯಾವುದು? ಬೋಧನೆಯನ್ನು ಪ್ರಭಾವಿಸುವ ಇನ್ನಿತರ ಅಂಶಗಳಾವುವು? ಶಿಕ್ಷಕ-ವಿದ್ಯಾರ್ಥಿ ಸಂಬಂಧದ ಸ್ವರೂಪ ಹೇಗಿರಬೇಕು? ಈ ಎಲ್ಲ ಅಂಶಗಳ ನಡುವೆ ಪರಸ್ಪರ ಸಂಬಂಧವಿದೆಯೇ? ಎನ್ನುವುದನ್ನು ಈ ಲೇಖನ ವಿವಿಧ ಶೈಕ್ಷಣಿಕ ತಜ್ಞರ ಸಾಹಿತ್ಯಾವಲೋಕನದ ಮೂಲಕ ಪರಿಶೋಧಿಸುತ್ತದೆ. ಅಲ್ಲದೆ ಶಿಕ್ಷಣದ ಗುರಿಗಳನ್ನು ಈಡೇರಿಸದ ಬೋಧನಾ ಸಂದರ್ಭಗಳನ್ನು ಕೂಡ ವಿಶ್ಲೇಷಿಸುತ್ತದೆ. ಇಂತಹ ಸಮಗ್ರ ದೃಷ್ಟಿಕೋನವನ್ನು ಶಿಕ್ಷಕರಲ್ಲಿ ಬೆಳೆಸಬೇಕಾದರೆ ಶಿಕ್ಷಕ ಶಿಕ್ಷಣ ಸಂಸ್ಥೆಗಳು ವಹಿಸಬೇಕಾದ ಪಾತ್ರದ ಕುರಿತೂ ಗಮನ ಕೇಂದ್ರೀಕರಿಸುತ್ತದೆ."

More in Education

Browse all →