HomeEducation › ಕಥೆಗಳ ಮೂಲಕ ಕಲಿಯುವುದು

Cover of ಕಥೆಗಳ ಮೂಲಕ ಕಲಿಯುವುದು

ಕಥೆಗಳ ಮೂಲಕ ಕಲಿಯುವುದು

ಬಿ.ಎಂ., ಪದ್ಮಾ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಕಥೆಗಳ ಮೂಲಕ ಕಲಿಸುವುದು ಬಹಳ ಉತ್ತಮ ಎಂದು ಬೇರೆ ಲೇಖನಗಳ ಮೂಲಕ ತಿಳಿದುಕೊಂಡಿದ್ದೇವೆ. ಇದರ ಮಹತ್ತ್ವವನ್ನು ಕಾರ್ಯರೂಪಕ್ಕೆ ತರಲು ಕಥೆ ಬರೆಯುವ ಕಾರ್ಯಾಗಾರದಲ್ಲಿ ಶಿಕ್ಷಕರೇ ಕೆಲವು ಕಥೆಗಳನ್ನು ರಚಿಸಿ, ಆ ಕಥೆಗಳ ಮೂಲಕ ಬೇರೆಬೇರೆ ವಿಷಯಗಳನ್ನು ಕಲಿಸುವ ರೀತಿಯನ್ನು ಚರ್ಚಿಸಿರುವುದು ಈ ಲೇಖನದ ವೈಶಿಷ್ಟ್ಯ.

More in Education

Browse all →