HomeEducation › ನಲಿವಿನ ಕಲಿಕೆಯ ಒಂದು ಸರ್ವಸಮರ್ಥ ಆಟವಾಗಿ ಬಿಂಗೋ

Cover of ನಲಿವಿನ ಕಲಿಕೆಯ ಒಂದು ಸರ್ವಸಮರ್ಥ ಆಟವಾಗಿ ಬಿಂಗೋ

ನಲಿವಿನ ಕಲಿಕೆಯ ಒಂದು ಸರ್ವಸಮರ್ಥ ಆಟವಾಗಿ ಬಿಂಗೋ

ವಿಜಯಸಿಂಹ, ಇಂದಿರಾ

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಕಲಿಕೆಯ ಪ್ರಕ್ರಿಯೆಯಲ್ಲಿ ಸರಸ-ಕಲಿಕೆಯ ವಿಷಯವನ್ನು ಸಾದರಪಡಿಸುತ್ತದೆ. ಲೇಖಕರು ನಮ್ಮ ತರಗತಿಗಳ ಒಳಗೆ ಮೋಜು, ಆಟ ಮತ್ತು ಕ್ರೀಡೆಗಳಿಗೆ ಕಲಿಕೆಯಲ್ಲಿ ನೆರವಾಗಲು ಇರುವ ಪಾತ್ರವನ್ನು ಅನ್ವೇಷಿಸುತ್ತಾರೆ. ಲೇಖನವು ಮುಕ್ತ ಹಾಗೂ ನಿರ್ದೇಶಿತ ಆಟಗಳ ಪಾತ್ರಗಳನ್ನು ಚರ್ಚಿಸುತ್ತಾ, ಸುಗಮಕಾರರು ಮಕ್ಕಳನ್ನು ನಿರ್ದೇಶಿತ ಆಟದಲ್ಲಿ ತೊಡಗಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ತಿಳಿಸಿಕೊಡುತ್ತದೆ. ಲೇಖಕರು ಬಿಂಗೋ ಆಟವನ್ನು ಹೇಗೆ ಗಂಭೀರ ಬೋಧನೆಯ ವಿವಿಧ ಉದ್ದೇಶಗಳಿಗೆ ಅಳವಡಿಸಿಕೊಳ್ಳಬಹುದಾಗಿದೆ ಎಂಬುದನ್ನು ಉದಾಹರಣೆ ಸಹಿತ ಪ್ರಸ್ತತಪಡಿಸತ್ತಾರೆ.

More in Education

Browse all →