Home › Education › ಶಾಲೆಗಳು ತರಗತಿ ಕೋಣೆಗಳಲ್ಲಿ ಭಾಷಾ ವೈವಿಧ್ಯತೆಯನ್ನು ಹೇಗೆ ನಿಭಾಯಿಸುತ್ತವೆ?
ಶಾಲೆಗಳು ತರಗತಿ ಕೋಣೆಗಳಲ್ಲಿ ಭಾಷಾ ವೈವಿಧ್ಯತೆಯನ್ನು ಹೇಗೆ ನಿಭಾಯಿಸುತ್ತವೆ?
Full text being prepared
Keep a copy $1
About this book
"ಭಾಷಾ ವೈವಿಧ್ಯತೆಯು ಸವಾಲು ಮತ್ತು ಸಂಪನ್ಮೂಲ ಎರಡೂ ಆಗಿರುತ್ತದೆ. ಇದು ಒಂದು ಸವಾಲು, ಏಕೆಂದರೆ ವೈವಿಧ್ಯತೆಯನ್ನು ಸಂಪನ್ಮೂಲವಾಗಿ ಬಳಸುವ ವಿವಿಧ ವಿಧಾನಗಳ ಬಗ್ಗೆ ನಮ್ಮಲ್ಲಿರುವ ತಿಳುವಳಿಕೆಯು ಸ್ಥೂಲವಾಗಿದೆ. ಈ ಲೇಖನದಲ್ಲಿ, ಭಾಷಾ ವೈವಿಧ್ಯತೆಯನ್ನು ಅಥವಾ ಬಹುಭಾಷಿಕತೆಯನ್ನು ಶಿಕ್ಷಕರು ತಮ್ಮ ತರಗತಿಗಳಲ್ಲಿ ಹೇಗೆ ನಿರ್ವಹಿಸುತ್ತಾರೆ? ಎಂಬಅಷ್ಟಾಗಿ ಗೊತ್ತಿರದ ಸಂಕೀರ್ಣ ಬೋಧನಾ ಕ್ರಮವನ್ನು ಅನಾವರಣಗೊಳಿಸಲಾಗಿದೆ. ಇದಕ್ಕಾಗಿ, ಮೂರು ಶಾಲೆಗಳ ಪರಿಸ್ಥಿತಿಯನ್ನು ಪರಿಶೀಲಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮೂರರಲ್ಲಿ ಎರಡು ಶಾಲೆಗಳು ಗಡಿ ಪ್ರದೇಶವು, ಮತ್ತೊಂದು ಬೆಂಗಳೂರು ನಗರದಲ್ಲಿನ ಒಂದು ಶಾಲೆಯಾಗಿದೆ. ಭಾಷಾ ವೈವಿಧ್ಯತೆಯೊಂದಿಗೆ ಶಾಲೆಗಳು ನಿರ್ವಹಿಸುವ ವಿಧಾನಗಳನ್ನು ವಿವರಿಸುವ ಈ ಲೇಖನದ ಉದ್ದೇಶವು ಶಿಕ್ಷಕರ ಯಶೋಗಾಥೆಗಳನ್ನು ಹೇಳುವುದಲ್ಲ. ಅಸ್ತಿತ್ವದಲ್ಲಿರುವ ಪರಿಸ್ಥಿತಿಯನ್ನು ವಿವರಿಸಿ ತರಗತಿಯಲ್ಲಿ ಭಾಷಾ ವೈವಿಧ್ಯತೆಯನ್ನು ನಿಭಾಯಿಸುವಲ್ಲಿ ಶಿಕ್ಷಕರ ಹೋರಾಟಗಳು ಮತ್ತು ಪರ್ಯಾಲೋಚನೆಗಳನ್ನು ಚಿತ್ರಿಸುವುದಾಗಿದೆ. ಈ ಲೇಖನವು, ಭಾಷಾ ವೈವಿಧ್ಯತೆಯ ವಿಚಾರವಾಗಿ, ಸೇವಾ ಪೂರ್ವ ಮತ್ತು ಸೇವಾನಿರತ ಶಿಕ್ಷಕರ ಕಲಿಕೆಗೆ ಕೆಲವು ಸಲಹೆಗಳನ್ನು ನೀಡುವುದರ ಮೂಲಕ ಕೊನೆಗೊಳ್ಳುತ್ತದೆ"
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske