Home › Education › ಹೆಚ್ಚಿನ ದಕ್ಷತೆ, ಪಾರದರ್ಶಕತೆ ತುಂಬುವ ಶಿಕ್ಷಕರ ವರ್ಗಾವಣೆಯ ಹೊಸ ನೀತಿ
ಹೆಚ್ಚಿನ ದಕ್ಷತೆ, ಪಾರದರ್ಶಕತೆ ತುಂಬುವ ಶಿಕ್ಷಕರ ವರ್ಗಾವಣೆಯ ಹೊಸ ನೀತಿ
Full text being prepared
Keep a copy ₹9
About this book
ಈ ಲೇಖನವು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಸಮಾನತೆಗಾಗಿ, ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ತಂದ ಶಿಕ್ಷಕರ ವರ್ಗಾವಣೆಯ ಹೊಸ ನೀತಿಯನ್ನು ಕುರಿತು ಚರ್ಚಿಸುತ್ತದೆ. ಹಳೆಯ ವರ್ಗಾವಣೆ ನೀತಿಯಲ್ಲಿ ಶಿಕ್ಷಕರ ಹಂಚಿಕೆ, ವರ್ಗಾವಣೆಗಾಗಿ ಮೌಖಿಕ ಆದೇಶ ಮತ್ತು ಶಿಕ್ಷಕರನ್ನು ನಿರುತ್ತೇಜಿಸುವಂಥ ಅಂಶಗಳಿದ್ದವು. ಹುದ್ದೆಗಳ ವಿತರಣೆ, ದಾಖಲೆಗಳನ್ನು ಚೊಕ್ಕಗೊಳಿಸುವ ಪ್ರಕ್ರಿಯೆ, ಪಾರದರ್ಶಕ ಆನ್‍ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಹೊಚ್ಚಹೊಸತಾಗಿ ಪ್ರಾರಂಭಿಸಿದ್ದು, ಹೊಸತಾಗಿ ಶಿಕ್ಷಕರ ನೇಮಕ ಮೊದಲಾದ ಹೊಸ ನೀತಿಯಲ್ಲಿ ಕೈಗೊಳ್ಳಲಾದ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ. ಅಲ್ಲದೆ ನೀತಿಯಲ್ಲಿ ಮುಂದೆ ತರಲು ಉದ್ದೇಶಿಸಿರುವ ಸುಧಾರಣೆಗಳ (ಶಾಲೆಗಳ ವಲಯವಾರು ವಿಂಗಡಣೆ, ಗುಣಮಟ್ಟದ ಶಿಕ್ಷಣದ ಖಾತ್ರಿ, ಫಲಿತಾಂಶ ಆಧಾರಿತ ನಿಯಮಿತ ವರ್ಗಾವಣೆ ವೃತ್ತ ಇತ್ಯಾದಿ) ಬಗ್ಗೆಯೂ ಚರ್ಚಿಸಲಾಗಿದೆ.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong