HomeEducation › ನೀರು ಎಂಬ ಅಚ್ಚರಿಯ

Cover of ನೀರು ಎಂಬ ಅಚ್ಚರಿಯ

ನೀರು ಎಂಬ ಅಚ್ಚರಿಯ

ಜಯತೀರ್ಥ, ಯಾಸ್ಮಿನ್

FormatEbook
LanguageKannada
ReadingIncluded
Full text being prepared Keep a copy ₹9
About this book
ಬಾಹ್ಯಾಕಾಶ ಜೀವಿಗಳ ಹುಡುಕಾಟ ಮಾಡುವಾಗ ಇತರ ಗ್ರಹಗಳಲ್ಲಿ ನೀರಿನ ಹುಡುಕಾಟವನ್ನು ಏಕೆ ಮಾಡುತ್ತೇವೆ? ನೀರಿನ ಲೋಟವೊಂದರಲ್ಲಿ ಮಂಜುಗಡ್ಡೆ ಏಕೆ ತೇಲುತ್ತದೆ? ಉಳಿದ ದ್ರವಗಳಿಗಿಂತ ನೀರು ಹೇಗೆ ಭಿನ್ನವಾಗಿದೆ? ಈ ಲೇಖನದಲ್ಲಿ ದಿನನಿತ್ಯ ನೀರಿನ ಬಗ್ಗೆ ಸಾಕಷ್ಟು ವಿಷಯಗಳನ್ನು ಗಮನಿಸಿ; ವಿವಿಧ ತರಗತಿಗಳಲ್ಲಿ ಮತ್ತು ವಿಷಯ ವಿಭಾಗಗಳಲ್ಲಿ ಇದೊನ್ನೊಂದು ಅಧ್ಯಯನದ ವಿಷಯವನ್ನಾಗಿಸುವುದು ಲೇಖಕರ ಪ್ರಯತ್ನವಾಗಿದೆ.

More in Education

Browse all →