HomeEducation › ಸಾಮಾಜಿಕ ಕಾರ್ಯದ ರೂಪದಲ್ಲಿ ಶಿಕ್ಷಣ

Cover of ಸಾಮಾಜಿಕ ಕಾರ್ಯದ ರೂಪದಲ್ಲಿ ಶಿಕ್ಷಣ

ಸಾಮಾಜಿಕ ಕಾರ್ಯದ ರೂಪದಲ್ಲಿ ಶಿಕ್ಷಣ

ಡಿವೀ, ಜಾನ್

FormatEbook
LanguageKannada
ReadingIncluded
Full text being prepared Keep a copy ₹9
About this book
ತಮ್ಮ ಮುಂಬರುವ ಪೀಳಿಗೆಯನ್ನು (ಅಪಕ್ವ) ಅಪೇಕ್ಷಣೀಯ ಸಮುದಾಯ ಜೀವನದ ಕಡೆ ತಿರುಗಿಸಲು ಸಾಮಾಜಿಕ ಗುಂಪುಗಳು ಯಾವ ಮಾರ್ಗಗಳನ್ನು ಅಳವಡಿಸಿಕೊಂಡಿವೆ? ಈ ವಿಧಾನಗಳ ಸಾಮಾನ್ಯ ರೂಪಗಳು ಮತ್ತು ಅವುಗಳಿಗೆ ಆಧಾರವಾಗಿರುವ ತತ್ವಗಳು ಯಾವುವು? ಇವುಗಳು ಈ ಲೇಖನದಲ್ಲಿ ಚರ್ಚಿಸಲ್ಪಡುವ ಕೆಲವು ಮೂಲಭೂತ ಪ್ರಶ್ನೆಗಳಾಗಿವೆ. ಇದು ಯುವ ಪೀಳಿಗೆಯ ಶೈಕ್ಷಣಿಕ ಸ್ವರೂಪವನ್ನು ಎತ್ತಿ ತೋರಿಸುವ ಮೂಲಕ ಸಮುದಾಯ ಜೀವನವನ್ನು ಒಟ್ಟುಗೂಡಿಸುವ ಸಂಪೂರ್ಣ ಪ್ರಕ್ರಿಯೆಯಲ್ಲಿ ಸಾಮಾಜಿಕ ಪರಿಸರದ ಕೇಂದ್ರೀಯತೆಯನ್ನು ತೋರಿಸುತ್ತದೆ. ಸಂಕೀರ್ಣ ಸಮಾಜಗಳಲ್ಲಿ, ಈ ಪ್ರಕ್ರಿಯೆಯು ಶಾಲೆಯೊಳಗೆ ನಡೆಯುತ್ತದೆ. ಇದು ‘ವಿಶೇಷ ಸಾಮಾಜಿಕ ಪರಿಸರ’ದ ಪಾತ್ರವನ್ನು ವಹಿಸುತ್ತದೆ.

More in Education

Browse all →