HomeEducation › ಸರ್ವಶಿಕ್ಷಣ ಅಭಿಯಾನದ ತರಬೇತಿ ಕಾರ್ಯಕ್ರಮದ ಒಳನೋಟಗಳು

Cover of ಸರ್ವಶಿಕ್ಷಣ ಅಭಿಯಾನದ ತರಬೇತಿ ಕಾರ್ಯಕ್ರಮದ ಒಳನೋಟಗಳು

ಸರ್ವಶಿಕ್ಷಣ ಅಭಿಯಾನದ ತರಬೇತಿ ಕಾರ್ಯಕ್ರಮದ ಒಳನೋಟಗಳು

ಜ಼ಕೀರ್, ಶೆಹನಾಜ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಸರಕಾರ ಹಮ್ಮಿಕೊಳ್ಳುವ, ಮುಖ್ಯವಾಗಿ ಸರ್ವಶಿಕ್ಷಣ ಅಭಿಯಾನದಿಂದ ನಡೆಸಲ್ಪಟ್ಟ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲೇಖಕಿ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ನಿರಂತರ ಮತ್ತು ಸಮಗ್ರ ಮೌಲ್ಯಮಾಪನದಂತಹ ಶಿಕ್ಷಣಕ್ಕೆ ಸಂಬಂಧಿಸಿದ ಈ ಸರಕಾರೀ ಕಾರ್ಯಕ್ರಮವು ಸಂಪೂರ್ಣ ನಿಷ್ಪ್ರಯೋಜಕ -ವಾಗಿತ್ತೆಂಬುದನ್ನು, ಶಿಕ್ಷಕ ಪ್ರಶಿಕ್ಷಕರು ಯಾವುದೇ ಪೂರ್ವ ತಯಾರಿಯಿಲ್ಲದೆ ತರಬೇತಿ ನೀಡಲು ಬಂದಿದ್ದನ್ನು ಲೇಖಕಿಯು ವಿಷಾದದಿಂದ ತಿಳಿಸುತ್ತಾರೆ. ಅದೇ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಟ್ಟ ಕಾರ್ಯಕ್ರಮಗಳಿಗೆ ಹೋಲಿಸಿ, ಅಲ್ಲಿ ನಿಪುಣರಾದ, ಅನುಭವಿ ಶಿಕ್ಷಕ ಪ್ರಶಿಕ್ಷಕರು ತರಬೇತಿ ನೀಡಿದ್ದನ್ನು ತಮ್ಮ ಅನುಭವ ಮತ್ತು ಇತರ ಸಹೋದ್ಯೋಗಿಗಳ ಮಾತುಗಳಿಂದ ತಿಳಿದು ಸರ್ಕಾರೀ ಕಾರ್ಯಕ್ರಮಗಳೇಕೆ ಹೀಗಿಲ್ಲ ಎಂದು ಪ್ರಶ್ನಿಸುತ್ತಾರೆ.

More in Education

Browse all →