HomeEducation › ವಸ್ತುಗಳು ಏಕೆ ಚಲಿಸುತ್ತವೆ? ಚಲನೆಯನ್ನು ಅರ್ಥಮಾಡಿಕೊಳ್ಳಲು ಅಂತರ ವಿದ್ಯಾವಿಷಯ ಮಾರ್ಗಗಳು

Cover of ವಸ್ತುಗಳು ಏಕೆ ಚಲಿಸುತ್ತವೆ? ಚಲನೆಯನ್ನು ಅರ್ಥಮಾಡಿಕೊಳ್ಳಲು ಅಂತರ ವಿದ್ಯಾವಿಷಯ ಮಾರ್ಗಗಳು

ವಸ್ತುಗಳು ಏಕೆ ಚಲಿಸುತ್ತವೆ? ಚಲನೆಯನ್ನು ಅರ್ಥಮಾಡಿಕೊಳ್ಳಲು ಅಂತರ ವಿದ್ಯಾವಿಷಯ ಮಾರ್ಗಗಳು

ಬಿ, ಸ್ಮಿತಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಚಲನೆಯ ಬಗ್ಗೆ ಮನುಷ್ಯನ ಬಹುಮಟ್ಟಿನ ತಿಳುವಳಿಕೆ ತೀರಾ ಇತ್ತೀಚಿನದು - ಅದು ಭೂಮಿಯ ಚಲನೆ ಆಗಿರಬಹುದು, ಬ್ರಹ್ಮಾಂಡದ ವಿಸ್ತರಣೆ ಆಗಿರಬಹುದು, ಅಣುಗಳ ನಿರಂತರ ಚಲನೆ ಆಗಿರಬಹುದು ಅಥವಾ ಜೀವಜಗತ್ತಿನ ಚಲನೆಯ ಕಾರ್ಯವಿಧಾನ ಆಗಿರಬಹುದು. ಚಲನೆ ಎಂಬ ವಿದ್ಯಮಾನವನ್ನು ಸಮಗ್ರವಾಗಿ ಅರಿತುಕೊಳ್ಳಲು ವಿವಿಧ ವಿದ್ಯಾವಿಷಯಗಳ ಮೂಲಕ ದೊರೆಯುವ ಜ್ಞಾನವನ್ನು ಒಟ್ಟಾಗಿ ನೋಡುವುದು ಅಗತ್ಯ. ಈ ಲೇಖನವು ಚಲನೆಯ ಸಂದರ್ಭವನ್ನು ವಿವಿಧ ಹಲವು ಶಿಸ್ತುಗಳ ಮೂಲಕ ನೋಡಿ ಅವೆಲ್ಲ ಒಟ್ಟುಗೂಡಿದ ಒಂದು ವಿಷಯವಾಗಿ ಅಧ್ಯಯನ ಮಾಡುವಂತೆ ಸೂಚಿಸುತ್ತದೆ.

More in Education

Browse all →