HomeEducation › ಪೋಸ್ಟರ್‌: ಸಾಗರದ ಆಮ್ಲೀಕರಣ

Cover of ಪೋಸ್ಟರ್‌: ಸಾಗರದ ಆಮ್ಲೀಕರಣ

ಪೋಸ್ಟರ್‌: ಸಾಗರದ ಆಮ್ಲೀಕರಣ

ಜೋಶಿ, ತೇಜಸ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣ ಹೆಚ್ಚಾಗುವುದರಿಂದ ಸಮುದ್ರದ ನೀರಿನಲ್ಲಿ ಅದು ಹೆಚ್ಚಾಗಿ ಹೀರಲ್ಪಟ್ಟು ಕಾರ್ಬೋನಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಇದು ಸಾಗರದ ಜೀವಿಗಳ ಮೇಲೆ ದುಷ್ಪರಿಣಾಮವನ್ನು ಬೀರಿ ತನ್ಮೂಲಕ ಮಾನವರ ಬದುಕಿನ ಮೇಲೂ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ.

More in Education

Browse all →