HomeEducation › ಜನಾಂದೋಲನಗಳ ಉಗಮ

Cover of ಜನಾಂದೋಲನಗಳ ಉಗಮ

ಜನಾಂದೋಲನಗಳ ಉಗಮ

., ಎನ್. ಸಿ. ಈ. ಆರ್. ಟಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ಭಾರತಕ್ಕೆ ಸ್ವಾತಂತ್ರ್ಯ ದೊರೆತು ಮೂರು ದಶಕಗಳ ನಂತರ ಜನರಲ್ಲಿ ಅಸಹನೆ ಪ್ರಾರಂಭಗೊಂಡು, ಅದು ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗತೊಡಗಿತು. 1970ರ ದಶಕದಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ದಲಿತರು ಮತ್ತು ರೈತರು ಹೀಗೆ ವಿವಿಧ ಸಾಮಾಜಿಕ ಗುಂಪುಗಳಿಗೆ ಪ್ರಜಾಸತ್ತೆಯ ರಾಜಕೀಯವು ತಮ್ಮ ಅಗತ್ಯಗಳು ಮತ್ತು ಬೇಡಿಕೆಗಳನ್ನು ಈಡೇರಿಸುತ್ತಿಲ್ಲವೆಂದು ಅನಿಸತೊಡಗಿ, ಅದು ದಲಿತ್‌ ಪ್ಯಾಂಥರ್ಸ್, ನರ್ಮದಾ ಬಚಾವ್ ಆಂದೋಲನ್, ಭಾರತೀಯ ಕಿಸಾನ್ ಒಕ್ಕೂಟ, ಮತ್ತು ಚಿಪ್ಕೋ ಚಳುವಳಿಗಳ ಮೂಲಕ ವಿವಿಧ ರೀತಿಗಳಲ್ಲಿ ವ್ಯಕ್ತವಾಯಿತು. ಈ ಅಧ್ಯಾಯವು 1970ರ ನಂತರ ಹುಟ್ಟಿಕೊಂಡ ಅಂತಹ ಕೆಲವು ಜನಾಂದೋಲನಗಳ (ಸಾಮಾಜಿಕ ಚಳುವಳಿಗಳು) ಬಗೆಗೆ ವಿವರಿಸುತ್ತದೆ.

More in Education

Browse all →