HomeEducation › ಗುಣಮಟ್ಟದ ಶಿಕ್ಷಣ: ದೆಹಲಿ ಸರ್ಕಾರದ ಉಪಕ್ರಮ

Cover of ಗುಣಮಟ್ಟದ ಶಿಕ್ಷಣ: ದೆಹಲಿ ಸರ್ಕಾರದ ಉಪಕ್ರಮ

ಗುಣಮಟ್ಟದ ಶಿಕ್ಷಣ: ದೆಹಲಿ ಸರ್ಕಾರದ ಉಪಕ್ರಮ

ಖಾನ್, ವಾಸೀಮ್ ಅಹಮದ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಗುಣಮಟ್ಟದ ಶಿಕ್ಷಣದ ಉದ್ದೇಶಗಳು ಏನು? ಅಂತಹ ಶಿಕ್ಷಣವು ಏಕೆ ಬೇಕು? ಎಂಬ ಪ್ರಶ್ನೆಗಳೊಂದಿಗೆ ಆರಂಭಿಸಿ, ದೆಹಲಿ ಸರ್ಕಾರಿ ಶಾಲೆಗಳಲ್ಲಿನ ಇಂದಿನ ಸನ್ನಿವೇಶವನ್ನು ವಿವರಿಸುತ್ತಾ, ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ದೆಹಲಿ ಸರ್ಕಾರವು ತೆಗೆದುಕೊಂಡಿರುವ ಉಪಕ್ರಮಗಳು, ಪರಿಚಯಿಸಿರುವ ಕಾರ್ಯಯೋಜನೆಗಳು, ಅವುಗಳ ಸಾಮರ್ಥ್ಯ, ದೌರ್ಬಲ್ಯ, ಅವುಗಳು ಒದಗಿಸುವ ಅವಕಾಶ, ಎದುರಿಸುವ ಸವಾಲುಗಳು, ಇತ್ಯಾದಿಗಳನ್ನುಈ ಲೇಖನದಲ್ಲಿ ವಿವರಿಸಲಾಗಿದೆ.

More in Education

Browse all →