Home › Culture & Travel › ಆರಂಭಿಕ ಭಾಷಾಕಲಿಕೆ ಮತ್ತು ಸಾಕ್ಷರತೆಗೆ ಸಹಾಯ ಮಾಡಲು ತರಗತಿ ಗ್ರಂಥಾಲಯದ ಸ್ಥಾಪನೆ
ಆರಂಭಿಕ ಭಾಷಾಕಲಿಕೆ ಮತ್ತು ಸಾಕ್ಷರತೆಗೆ ಸಹಾಯ ಮಾಡಲು ತರಗತಿ ಗ್ರಂಥಾಲಯದ ಸ್ಥಾಪನೆ
Full text being prepared
Keep a copy $1
About this book
ಪ್ರಸ್ತುತ ಲೇಖನವು ತರಗತಿಯೊಳಗೆ ಗ್ರಂಥಾಲಯವನ್ನು ಸ್ಥಾಪಿಸುವುದರ ಮಹತ್ವ ಮತ್ತು ಅಗತ್ಯತೆಗಳನ್ನು ಕುರಿತದ್ದಾಗಿದೆ. ತರಗತಿ ಗ್ರಂಥಾಲಯವು ತರಗತಿಯ ಮಕ್ಕಳಿಗೆ ಅಗತ್ಯವಾದ ಪುಸ್ತಕಗಳನ್ನು ಮಾತ್ರ ಹೊಂದಿರುತ್ತದೆ. ಶಾಲಾ ಗ್ರಂಥಾಲಯಕ್ಕಿಂತಲೂ ಇದು ಹೆಚ್ಚು ವಿದ್ಯಾರ್ಥಿ ಕೇಂದ್ರಿತ ಗ್ರಂಥಾಲಯವಾಗಿದೆ. ತರಗತಿ ಗ್ರಂಥಾಲಯವು ಯಾವ ಬಗೆಯ ಪುಸ್ತಕಗಳನ್ನು ಹೊಂದಿರಬಾರದು ಎಂಬುದನ್ನೂ ಸಹ ಈ ಲೇಖನ ಸೂಚಿಸುತ್ತದೆ. ತರಗತಿ ಗ್ರಂಥಾಲಯವನ್ನು ನಡೆಸುವುದು ಹೇಗೆ, ಯಾರು ನಡೆಸಬೇಕು, ವಿದ್ಯಾರ್ಥಿಗಳಿಂದಲೇ ಅದನ್ನು ನಡೆಸುವ ಬಗೆ ಮುಂತಾದ ವಿಷಯಗಳನ್ನು ಈ ಲೇಖನವು ಒಳಗೊಂಡಿದೆ. ಇಂಥದೊಂದು ಗ್ರಂಥಾಲಯವನ್ನು ಸ್ಥಾಪಿಸುವ ವಿಧಾನವನ್ನು, ಪುಸ್ತಕಗಳನ್ನು ವಿಂಗಡಿಸುವ ವಿಧಾನವನ್ನು ಲೇಖನವು ತಿಳಿಸಿಕೊಡುತ್ತದೆ.
More in Culture & Travel
Browse all →
Mystic Isles of the South Seas.
Frederick O'Brien
Memories and Portraits
Robert Louis Stevenson
A bord de la Junon
Gaston Lemay
Noa Noa
Paul Gauguin · Charles Morice
Essays of Travel
Robert Louis Stevenson
A Florida Sketch-Book
Bradford Torrey
A-Birding on a Bronco
Florence Merriam Bailey
Reise durch England und Schottland
Johanna Schopenhauer