HomeEducation › ಸಮಾಜ ವಿಜ್ಞಾನ ತರಗತಿಯಲ್ಲಿ ಪರಾನುಭೂತಿಯ ರುಚಿ

Cover of ಸಮಾಜ ವಿಜ್ಞಾನ ತರಗತಿಯಲ್ಲಿ ಪರಾನುಭೂತಿಯ ರುಚಿ

ಸಮಾಜ ವಿಜ್ಞಾನ ತರಗತಿಯಲ್ಲಿ ಪರಾನುಭೂತಿಯ ರುಚಿ

ಗೌತಮ್, ಪ್ರಕಾಶ್ ಚಂದ್ರ

FormatEbook
LanguageKannada
ReadingIncluded
Full text being prepared Keep a copy ₹9
About this book
ಅಪಾರ ಚರ್ಚೆ ಮತ್ತು ವಾಗ್ವಾದಕ್ಕೆ ಅವಕಾಶವಿರುವ ಸಮಾಜ ವಿಜ್ಞಾನದ ವ್ಯಾಪ್ತಿ ಮತ್ತು ಆಯಾಮವು ಅಗಾಧವಾಗಿದೆ ಎಂದು ವಿವರಿಸಲು ಲೇಖಕರು ಏಳನೇ ತರಗತಿಯ ವಿದ್ಯಾರ್ಥಿಗಳು ಮಾಡಿದ ಮಹಿಳೆಯರ ಸ್ಥಿತಿಯ ತುಲನಾತ್ಮಕ ಅಧ್ಯಯನವನ್ನು ಒಳಗೊಂಡ ಯೋಜನೆಯ ಕೆಲಸದ ಉದಾಹರಣೆಯನ್ನು ಬಳಸುತ್ತಾರೆ. ತಮ್ಮ ಸುತ್ತಲಿನ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಾಮಾಜಿಕ ಸಮಸ್ಯೆಗಳು, ಸಂಗತಿಗಳು ಮತ್ತು ಘಟನೆಗಳನ್ನು ಕುರಿತು ನಿರಂತರ ಚರ್ಚೆ ಮತ್ತು ವಿಮರ್ಶೆಯ ಅನಂತರ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಮಕ್ಕಳಿಗೆ ಇದು ಅವಕಾಶವನ್ನು ನೀಡುತ್ತದೆ. ಸಮಾಜ ವಿಜ್ಞಾನ ಬೋಧನೆಯ ಮೂಲಕ ಶಿಕ್ಷಕರು ಮಕ್ಕಳಿಗೆ ಪಠ್ಯಪುಸ್ತಕಗಳು ನಿಗದಿಪಡಿಸಿದ ಗಡಿಗಳನ್ನು ಮೀರಿ ತಮ್ಮದೇ ಆದ ವ್ಯಾಖ್ಯಾನಗಳನ್ನು ಬೆಳೆಸಿಕೊಳ್ಳಲು ಅವಕಾಶ ನೀಡುವ ವೇದಿಕೆಯೊಂದನ್ನು ರಚಿಸಿಕೊಳ್ಳಬಹುದು ಎಂದು ಲೇಖಕರು ಸೂಚಿಸುತ್ತಾರೆ.

More in Education

Browse all →