Home › Education › ಇವಿಎಸ್ ಪಠ್ಯಪುಸ್ತಕ – ಆಮೂಲಾಗ್ರವಾಗಿ
ಇವಿಎಸ್ ಪಠ್ಯಪುಸ್ತಕ – ಆಮೂಲಾಗ್ರವಾಗಿ
Full text being prepared
Keep a copy ₹9
About this book
ಇವಿಎಸ್ ಸಾಮಗ್ರಿಗಳು ಸಹಜೀವನ ಅಥವಾ ಪ್ರಾಣಿಗಳು ಮತ್ತು ಸಸ್ಯಗಳು ಮಾತ್ರವಲ್ಲದೆ ನದಿಗಳು, ಪರ್ವತಗಳು ಮತ್ತು ಸಾಗರ ಮುಂತಾದ ಭೌತಿಕ ವಸ್ತುಗಳ ಜೊತೆಗೆ ಹೊಂದಾಣಿಕೆ ಮಾಡುವ ಕಲ್ಪನೆಯನ್ನು ಅಭಿವೃದ್ಧಿಪಡಿಸಲು ಯತ್ನಿಸುತ್ತವೆ. ಪ್ರಕೃತಿಯ ಸಜೀವ ಮತ್ತು ನಿರ್ಜೀವ ಘಟಕಗಳ ಮೇಲೆ ಪ್ರಭಾವ ಬೀರುವ ಎಲ್ಲ ಮಾನವ ಕೃತ್ಯಗಳನ್ನು ಪರಿಶೀಲಿಸಬೇಕು ಎನ್ನುವುದು ಈ ಕಲ್ಪನೆಯ ಹಿಂದಿನ ಉದ್ದೇಶವಾಗಿದೆ. ಪಠ್ಯಪುಸ್ತಕವನ್ನು ಬರೆಯಲು ನಾವು ಯೋಚಿಸುವ ಮೊದಲು, ಪಠ್ಯಪುಸ್ತಕದ ಗುಣಲಕ್ಷಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಕುರಿತು ಸ್ಪಷ್ಟತೆಯನ್ನು ಪಡೆಯಬೇಕಾದುದು ಆವಶ್ಯಕ ಎಂದು ಲೇಖಕರು ಇಲ್ಲಿ ಹೇಳಿದ್ದಾರೆ. ಎನ್‌ಸಿಎಫ್ 2005ರ ಅಂಶಗಳ ಆಧಾರದಲ್ಲಿ, ಶಿಕ್ಷಣದ ಗುರಿಯೊಂದಿಗೆ ಹೊಂದಾಣಿಕೆ ಮಾಡುವುದಕ್ಕಾಗಿ ಪಠ್ಯಪುಸ್ತಕಗಳ ಕೂಲಂಕಷ ಪರೀಕ್ಷೆಯ ಅಗತ್ಯತೆ ಕಂಡುಬಂದಿದೆ ಮಾತ್ರವಲ್ಲದೆ, ಪಠ್ಯಕ್ರಮ, ಮತ್ತು ಪಠ್ಯಪುಸ್ತಕಗಳನ್ನು ಕುರಿತು ಮರುಚಿಂತನೆ ನಡೆಸಬೇಕಾದ ಅನಿವಾರ್ಯತೆಯೂ ಕಾಣುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong