HomeEducation › ಮಕ್ಕಳ ಮಾತನ್ನು ಆಲಿಸುವುದರ ಪ್ರಾಮುಖ್ಯತೆ

Cover of ಮಕ್ಕಳ ಮಾತನ್ನು ಆಲಿಸುವುದರ ಪ್ರಾಮುಖ್ಯತೆ

ಮಕ್ಕಳ ಮಾತನ್ನು ಆಲಿಸುವುದರ ಪ್ರಾಮುಖ್ಯತೆ

ಲಖ್ತಾಕಿಯ, ಸುಕೃತಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಕೇಳಿಸಿಕೊಳ್ಳುವುದು ಮತ್ತು ಆಲಿಸುವುದರ ನಡುವೆ ಅಂದರೆ, ಗಮನವಿಟ್ಟು ಕೇಳಿಸಿಕೊಳ್ಳುವುದರ ನಡುವೆ ಅಂತರವಿದೆ ಎಂಬುದನ್ನು ಮರೆಯುವುದು ಸುಲಭ. ಕಿವಿಗೊಡುವುದು ಎಂದರೆ, ನಮ್ಮ ಶರೀರದ ಮೂಲಕ ನಡೆಸುವ ಸ್ಪಷ್ಟವಾದ ದೈಹಿಕ ಸ್ಪಂದನೆ; ಅನೇಕ ಮಕ್ಕಳು, ವಿಶೇಷವಾಗಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮ ಮಾತುಗಳಿಗೆ ಕಿವಿಯಾಗಬಲ್ಲವರು ಸಿಗುವುದೇ ಇಲ್ಲ. ಯಾಕೆಂದರೆ, ಮಕ್ಕಳ ಮಾತು ಅಪ್ರಸ್ತುತವಾದುದು ಎಂದು ಮನೆಯಲ್ಲಿಯೂ, ಶಿಕ್ಷಕರೂ ಪರಿಗಣಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕಿ ಮಕ್ಕಳ ಮಾತನ್ನು ಸಕ್ರಿಯವಾಗಿ ಕಿವಿಗೊಟ್ಟು ಆಲಿಸುವುದರಿಂದ ಮಕ್ಕಳ ಚಿಂತನಾ ಕ್ರಮವನ್ನು ಉತ್ತೇಜಿಸಿದಂತಾಗುತ್ತದೆ. ಬಹುಶಃ ಇದು ಶಾಲಾ ಶಿಕ್ಷಣದಲ್ಲಿ ಪಠ್ಯಪುಸ್ತಕಗಳಂತಹ ಸಾಂಪ್ರದಾಯಿಕ ಸಾಧನಗಳಿಂದ ಸಾಧ್ಯವಾಗದ ಪ್ರಕ್ರಿಯೆ. ವಿದ್ಯಾರ್ಥಿಗಳಿಗೆ ಮುಕ್ತ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಅವರು ಕಲಿಕೆಯಲ್ಲಿ ಅಷ್ಟೇ ಅಲ್ಲದೆ ಒಟ್ಟಾರೆ ಬೆಳವಣಿಗೆಯಲ್ಲಿ ಗಣನೀಯ ಪ್ರಗತಿ ಸಾಧಿಸಿದ ಬಗ್ಗೆ ತಮ್ಮ ಅನುಭವಗಳನ್ನು ಲೇಖಕಿ ಇಲ್ಲಿ ಹಂಚಿಕೊಂಡಿದ್ದಾರೆ.

More in Education

Browse all →