HomeEducation › ನಿರಂತರ ಹಾಗು ಸಮಗ್ರ ಮೌಲ್ಯಮಾಪನದ ಮಾದರಿ ಎದುರಿಸುತ್ತಿರುವ ಸವಾಲುಗಳು : ಓರ್ವ ಶಿಕ್ಷಕನ ದೃಷ್ಟಿಕೋನ

Cover of ನಿರಂತರ ಹಾಗು ಸಮಗ್ರ ಮೌಲ್ಯಮಾಪನದ ಮಾದರಿ ಎದುರಿಸುತ್ತಿರುವ ಸವಾಲುಗಳು : ಓರ್ವ ಶಿಕ್ಷಕನ ದೃಷ್ಟಿಕೋನ

ನಿರಂತರ ಹಾಗು ಸಮಗ್ರ ಮೌಲ್ಯಮಾಪನದ ಮಾದರಿ ಎದುರಿಸುತ್ತಿರುವ ಸವಾಲುಗಳು : ಓರ್ವ ಶಿಕ್ಷಕನ ದೃಷ್ಟಿಕೋನ

ತಿವಾರಿ, ಪಂಕಜ್

FormatEbook
LanguageKannada
ReadingIncluded
Full text being prepared Keep a copy ₹9
About this book
ಮಧ್ಯಪ್ರದೇಶದ ಕೆಲವು ಶಾಲೆಗಳಲ್ಲಿ ಸಿಸಿಇ ಮಾದರಿಯ ಕುರಿತಾಗಿ ನಡೆಸಿದ ಪ್ರಾಯೋಗಿಕ ಯೋಜನೆಯ ಆಧಾರದಲ್ಲಿ, ನಿರಂತರ ಹಾಗು ಸಮಗ್ರ ಮೌಲ್ಯಮಾಪನದ ಮಾದರಿಯನ್ನು (ಸಿಸಿಇ) ತರಗತಿ ಕೊಠಡಿಯಲ್ಲಿ ಜಾರಿಗೆ ತರುವಾಗ ಶಿಕ್ಷಕರು ಎದುರಿಸಬೇಕಾದ ಸವಾಲುಗಳ ಬಗ್ಗೆ ಈ ಲೇಖನವು ವಿವರಿಸುತ್ತದೆ. ನಿಜವಾದ ಕಲಿಕೆಗೆ ಬೇಕಾದ ಪರಿಸರದ ಸಿದ್ಧತೆ, ದೈನಂದಿನ ಬದುಕಿನಲ್ಲಿ ಪಠ್ಯ ವಿಷಯದ ತಿಳುವಳಿಕೆಯ ಮೌಲ್ಯಮಾಪನ, ಮತ್ತು ಅದಕ್ಕೆ ಸಂಬಂಧಿಸಿದ ಪರಿಕಲ್ಪನೆಗಳ ತಿಳುವಳಿಕೆ, ಶಿಕ್ಷಕರು ತಮ್ಮ ಬೋಧನಾ ವಿಧಾನವನ್ನು ಸುಧಾರಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯತತ್ಪರರಾಗಿರುವುದು ಇತ್ಯಾದಿ ಸಿಸಿಇಯ ಕೆಲವು ಗುಣಲಕ್ಷಣಗಳನ್ನು ಇಲ್ಲಿ ಚರ್ಚಿಸಲಾಗಿದೆ.

More in Education

Browse all →