HomeEducation › ಬೋಧನಾ ಕಲಿಕಾ ಸಾಮಗ್ರಿಗಳು: ಅವುಗಳನ್ನು ಬಳಸುವ ಸವಾಲು

Cover of ಬೋಧನಾ ಕಲಿಕಾ ಸಾಮಗ್ರಿಗಳು: ಅವುಗಳನ್ನು ಬಳಸುವ ಸವಾಲು

ಬೋಧನಾ ಕಲಿಕಾ ಸಾಮಗ್ರಿಗಳು: ಅವುಗಳನ್ನು ಬಳಸುವ ಸವಾಲು

ಅಖ್ತರ್, ಜಾವೇದ್

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕಲಿಕೆಯ ಪ್ರಕ್ರಿಯೆಯಲ್ಲಿ ಬೋಧನೆ ಮತ್ತು ಕಲಿಕೆಯ ಸಾಮಗ್ರಿಗಳನ್ನು ಬಳಸುವುದರಿಂದ ಕಲಿಸುವ ಪ್ರಕ್ರಿಯೆಗೆ ಸಹಾಯವಾಗುವುದಷ್ಟೇ ಅಲ್ಲ, ವಿದ್ಯಾರ್ಥಿಗಳ ಕಲಿಯುವ ಪ್ರಕ್ರಿಯೆಯೂ ಸುಗಮವಾಗುತ್ತದೆ ಎನ್ನುವುದನ್ನು ಒತ್ತಿ ಹೇಳುತ್ತ, ಎಷ್ಟೋ ಶಿಕ್ಷಕರು ಈ ಸಾಧನಗಳನ್ನು ಬಳಸದೇ ಇರುವ ಬಗ್ಗೆ ಮತ್ತು ಹಾಗೆ ಬಳಸದಿರುವುದರ ಕಾರಣಗಳತ್ತಲೂ ಗಮನ ಹರಿಸುತ್ತದೆ. ಶಿಕ್ಷಕ ತರಬೇತಿ ಕಾಲೇಜುಗಳು ಈ ಸಾಮಗ್ರಿಗಳನ್ನು ಬಳಸುವುದರ ಮಹತ್ವವನ್ನು ಭಾವೀ ಶಿಕ್ಷಕರಿಗೆ ಅರಿವು ಮಾಡಿಸಬೇಕು ಎಂದು ಎಚ್ಚರಿಸುತ್ತದೆ.

More in Education

Browse all →