HomeEducation › ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಒಯ್ಯುವುದು

Cover of ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಒಯ್ಯುವುದು

ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಒಯ್ಯುವುದು

ಮಿಶ್ರಾ, ಪಾರ್ಥಸಾರಥಿ

FormatEbook
Published2019
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಪಠ್ಯಕ್ರಮ ಯೋಜನೆಯನ್ನು ಪಾಠಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ನಿಜವಾಗಿ ಏನು ನಡೆಯುತ್ತದೆ ಎನ್ನುವುದನ್ನು ವಿವರಿಸುತ್ತದೆ. ಆ ಪ್ರಕ್ರಿಯೆಯನ್ನು ವಿಮರ್ಶಿಸುತ್ತಾ ಹಾಗೂ ಅದರಲ್ಲಿ ಒಳ ವಿಷಯಗಳ ಆಯ್ಕೆಯನ್ನು ಕುರಿತ ನಿರ್ಣಯಗಳನ್ನು ಹೇಗೆ ಕೈಗೊಳ್ಳಲಾಗುತ್ತದೆ ಮತ್ತು ಅದನ್ನು ಒಟ್ಟೂ ಪಠ್ಯಕ್ರಮದ ಕ್ಷೇತ್ರದೊಳಗೆ ವ್ಯವಸ್ಥಿತವಾಗಿ ಹೇಗೆ ಸೇರಿಸಲಾಗುತ್ತದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅದರೊಂದಿಗೆ ಪಠ್ಯಪುಸ್ತಕಗಳ ಸುತ್ತ ಇರುವ ಅಸ್ಪಷ್ಟತೆಯನ್ನು ತಿಳಿಗೊಳಿಸುವ ಒಂದು ಪ್ರಯತ್ನವಾಗಿದೆ

More in Education

Browse all →