HomeEducation › ವೀಣಾ ಕಪೂರ್ ಅವರೊಂದಿಗೆ ಸಂದರ್ಶನ

Cover of ವೀಣಾ ಕಪೂರ್ ಅವರೊಂದಿಗೆ ಸಂದರ್ಶನ

ವೀಣಾ ಕಪೂರ್ ಅವರೊಂದಿಗೆ ಸಂದರ್ಶನ

ಕಪೂರ್, ವೀಣಾ

FormatEbook
LanguageKannada
ReadingIncluded
Full text being prepared Keep a copy ₹9
About this book
ವೀಣಾ ಕಪೂರ್‌ರವರು ಬೆಂಗಳೂರಿನ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ (ಎನ್‌ಸಿಎಫ್‌) ಎಂಬ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕೃತಿಯ ಬಗ್ಗೆ ಶಿಕ್ಷಣ, ಅದನ್ನು ಜನ ಸಾಮಾನ್ಯರಿಗೆ ತಲುಪಿಸುವುದು ಮತ್ತು ಈ ಬಗ್ಗೆ ಸಾರ್ವಜನಿಕರ ಜೊತೆ ಒಡನಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಪ್ರಾಕೃತಿಕ ಪ್ರಪಂಚದಿಂದ ಬಹಳ ಆಕರ್ಷಿತರಾಗಿ, ಈ ಆಸಕ್ತಿ ಹಾಗೂ ವಿಸ್ಮಯಗಳನ್ನು ಚಿಕ್ಕ ಮಕ್ಕಳು ಮತ್ತು ಯುವಜನರ ಜೊತೆ ಹಂಚಿಕೊಳ್ಳುತ್ತಾರೆ. ಇವರಿಗೆ ಜೇಡಗಳ ಬಗ್ಗೆ ಅಕ್ಕರೆಯ ಭಾವ. ಅವಕಾಶವಾದಾಗಲೆಲ್ಲಾ ಏನೆಂದೂ ಊಹಿಸದ ಕೆಲವು ಜನರನ್ನು ಜೇಡಗಳ ಅನ್ವೇಷಣೆಯ ನಡಿಗೆಯಲ್ಲಿ ಕರೆದುಕೊಂಡು ಹೋಗುವ ಪರಿಪಾಠವಿದೆ.

More in Education

Browse all →