Home › Literature › ಭಾರತದಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ
ಭಾರತದಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ
Full text being prepared
Keep a copy $1
About this book
ಹೆಚ್ಚು ವಿವರವಾದ ‘ಎಲ್ಲರಿಗೂ ಶಿಕ್ಷಣ – ಮಧ್ಯ-ದಶಕದ ಮೌಲ್ಯಮಾಪನʼ ವರದಿಯ ಭಾಗವಾದ ಈ ಲೇಖನವು, 2015 ರ ವೇಳೆಗೆ ಎಲ್ಲರಿಗೂ ಗುಣಮಟ್ಟ ಶಿಕ್ಷಣ ಒದಗಿಸಬೇಕು ಎಂದು ಸ್ಪಷ್ಟವಾಗಿ ಘೋಷಿಸಲಾದ ಡಾಕರ್ ಕ್ರಿಯಾ ಯೋಜನಾ ಚೌಕಟ್ಟಿನ ಗುರಿ ಮತ್ತು ಯುನೆಸ್ಕೋ ಜಾಗತಿಕ ಮೇಲ್ವಿಚಾರಣಾ ವರದಿಯ ಹಿನ್ನಲೆಯಲ್ಲಿ ಆರಂಭಿಕ ಬಾಲ್ಯದಲ್ಲಿನ ಆರೈಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ ದೇಶವು ಅದರ ಪಂಚವಾರ್ಷಿಕ ನೀತಿ ಮತ್ತು ಕ್ರಿಯಾ ಯೋಜನೆಗಳ ಮೂಲಕ ಸಾಧಿಸಿದ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲನೆ ಮಾಡುವ ಪ್ರಯತ್ನವನ್ನು ಮಾಡುತ್ತದೆ, ಮತ್ತು ಅದನ್ನು ಶಾಲಾ ಆಧಾರಿತ ಪ್ರಥಮ ಪೂರ್ವ ಶಿಕ್ಷಣ ಕಾರ್ಯಕ್ರಮಗಳು ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮದಡಿಯಲ್ಲಿ ಕೈಗೊಳ್ಳಲಾದ ವಿವಿಧ ಯೋಜನೆಗಳನ್ನು ಮತ್ತು ಅವು ಪರಿಣಾಮ ಬೀರಿದ ಪ್ರಮಾಣವನ್ನು ಮೌಲ್ಯಮಾಪನ ಮಾಡುವುದರ ಮೂಲಕ ಮಾಡುತ್ತದೆ.
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
La Maison Tellier
Guy de Maupassant
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot