HomeEducation › ಗಣಿತ ಕಲಿಕೆ ಮತ್ತು ಬೋಧನೆಯಲ್ಲಿ ಮಕ್ಕಳ ಆಡು (ಮಾತೃ) ಭಾಷೆಯ ಪ್ರಾಮುಖ್ಯತೆ

Cover of ಗಣಿತ ಕಲಿಕೆ ಮತ್ತು ಬೋಧನೆಯಲ್ಲಿ ಮಕ್ಕಳ ಆಡು (ಮಾತೃ) ಭಾಷೆಯ ಪ್ರಾಮುಖ್ಯತೆ

ಗಣಿತ ಕಲಿಕೆ ಮತ್ತು ಬೋಧನೆಯಲ್ಲಿ ಮಕ್ಕಳ ಆಡು (ಮಾತೃ) ಭಾಷೆಯ ಪ್ರಾಮುಖ್ಯತೆ

ವಿಜಯ ಕುಮಾರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳು ತಮ್ಮ ಮನೆಯಲ್ಲಿ ಬಳಸುವ ಭಾಷೆಯೊಂದಿಗೆ ತರಗತಿ ಬೋಧನೆಯ ವಿಷಯ ಮತ್ತು ಪರಿಕಲ್ಪನೆಗಳೊಂದಿಗೆ ಸಂಪರ್ಕ ಕಲ್ಪಿಸುವುದು ಅತ್ಯಂತ ಮುಖ್ಯವಾಗುತ್ತದೆ. ಗಣಿತದ ವಿಷಯದಲ್ಲಿ ಆರಂಭದಿಂದಲೇ ಹೆಚ್ಚಿನ ಸಂಖ್ಯೆಯ ಅಪರಿಚಿತ ಪರಿಕಲ್ಪನೆಗಳು ಎದುರಾಗುವುದರಿಂದ ಗಣಿತ ಕಲಿಕೆಯಲ್ಲಿ ಆಡು ಭಾಷೆಯ ಪಾತ್ರ ಕೊಂಚ ಹೆಚ್ಚಾಗಿಯೇ ಇದೆ. ಮಕ್ಕಳಿಗೆ ತಿಳಿದಿರುವ ಕೆಲವು ದಿನಬಳಕೆಯ ಪದಗಳ ಮೂಲಕ ಗಣಿತದ ಪರಿಕಲ್ಪನೆಗಳನ್ನು ಕಲಿಸಿ, ವಿಷಯ ಗ್ರಹಿಕೆಯಾದ ನಂತರ ಅದರ ತಾಂತ್ರಿಕ ಹೆಸರನ್ನು ಮಕ್ಕಳಿಗೆ ತಿಳಿಸುವುದರಿಂದ ಕಲಿಕೆಯೂ ಆಗುತ್ತದೆ, ಪರಿಕಲ್ಪನೆಗಳೂ ನೆನಪಿನಲ್ಲಿ ಉಳಿಯುತ್ತವೆ ಎಂಬುದು ಈ ಲೇಖನದ ವಾದ. ಜೊತೆಗೆ, ನೇರವಾಗಿ ಗಣಿತ ಪರಿಕಲ್ಪನೆಗಳನ್ನು ಬಳಸುವುದು ಸೂಕ್ತವೋ ಅಥವಾ ಆಡು ಭಾಷೆಯನ್ನು ಬಳಸಿ ನಂತರ ಪರಿಕಲ್ಪನೆಗಳನ್ನು ಪರಿಚಯಿಸುವುದು ಸೂಕ್ತವೋ, ಯಾವ ವಿಧಾನವು ಹೆಚ್ಚು ಫಲಪ್ರದವಾಗುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನೋಡಿ ಫಲಿತಾಂಶವನ್ನು ಕಂಡುಕೊಳ್ಳುವುದು ಈ ಲೇಖನದ ಉದ್ದೇಶವಾಗಿದೆ.

More in Education

Browse all →