HomeEducation › ನಾವು ಎಲ್ಲಿಂದ ಬಂದಿದ್ದೇವೆ? ನಾವು ಯಾರು? ನಾವು ಎಲ್ಲಿಗೆ ಹೋಗುತ್ತಿದ್ದೇವೆ?

Cover of ನಾವು ಎಲ್ಲಿಂದ ಬಂದಿದ್ದೇವೆ? ನಾವು ಯಾರು? ನಾವು ಎಲ್ಲಿಗೆ ಹೋಗುತ್ತಿದ್ದೇವೆ?

ನಾವು ಎಲ್ಲಿಂದ ಬಂದಿದ್ದೇವೆ? ನಾವು ಯಾರು? ನಾವು ಎಲ್ಲಿಗೆ ಹೋಗುತ್ತಿದ್ದೇವೆ?

ಕುಮಾರ್‌, ಅವಿನಾಶ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
19ನೆಯ ಶತಮಾನದ ಜರ್ಮನಿಯ ಸಣ್ಣ ಕಣಿವೆಯೊಂದರಲ್ಲಿ ಕೆಲವೊಂದು ‘ಗುಹೆವಾಸಿ ಕರಡಿಗಳ ಮೂಳೆಗಳ ಪಳೆಯುಳಿಕೆಗಳು ಪತ್ತೆಯಾದ ಕಥೆಯೊಂದಿಗೆ ಆರಂಭವಾಗಿ ಈ ಲೇಖನವು ನಮ್ಮ ಜೀವವಿಜ್ಞಾನ ಭೇದವಾದ (genus) ಹೋಮೋ ಮತ್ತು ಅದು ಒಳಗೊಂಡಿರುವ ಹಲವು ಪ್ರಭೇದಗಳ ವಿಕಾಸದ ಚಿತ್ರವನ್ನು ನೀಡುತ್ತದೆ. ವಿಜ್ಞಾನದ ತರಗತಿ ಪಾಠಗಳ ಬೋಧನೆಯಲ್ಲಿ ಮಾನವ ವಿಕಾಸದ ಅಧ್ಯಯನವನ್ನು ಹೇಗೆ ವಿಲೀನಗೊಳಿಸಬಹುದು ಎನ್ನುವ ಬಗ್ಗೆ ಕೆಲವು ಸಲಹೆಗಳನ್ನು ನೀಡಿ ಈ ಲೇಖನವು ಕೊನೆಗೊಳ್ಳುತ್ತದೆ.

More in Education

Browse all →