HomeEducation › ಕೋಸ್ಟರಿಕಾದ ಯಶೋಗಾಥೆ

Cover of ಕೋಸ್ಟರಿಕಾದ ಯಶೋಗಾಥೆ

ಕೋಸ್ಟರಿಕಾದ ಯಶೋಗಾಥೆ

ರಾವ್, ಶ್ರುತಿ

FormatEbook
LanguageKannada
ReadingIncluded
Full text being prepared Keep a copy ₹9
About this book
ನವೀಕರಿಸಬಹುದಾದ ಪರಿಸರಸ್ನೇಹಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ವಿದ್ಯುತ್ತನ್ನು ಉತ್ಪಾದಿಸುವುದು ನಮ್ಮ ಭೂಮಿಯ ದೀರ್ಘಕಾಲೀನ ಸುಸ್ಥಿರತೆಗೆ ಅನಿವಾರ್ಯವಾಗಿದೆ. ಇಂತಹ ಕಾಲಘಟ್ಟದಲ್ಲಿ, ಮಧ್ಯ ಅಮೆರಿಕಾದ ಪುಟ್ಟ ರಾಷ್ಟ್ರವಾದ ಕೋಸ್ಟರಿಕಾ ತನಗೆ ಅವಶ್ಯವಾದ ವಿದ್ಯುತ್ತಿನ ಶೇಕಡ ನೂರರಷ್ಟನ್ನು ನವೀಕರಿಸಬಹುದಾದ ಸಂಪನ್ಮೂಲಗಳನ್ನು ಬಳಸಿ ಉತ್ಪಾದಿಸಿದ ಮೊದಲ ರಾಷ್ಟ್ರವಾಗಿ ಮುಂಚೂಣಿಗೆ ಬಂದಿದೆ. ಇದು ಸಾಧ್ಯವಾದ ಬಗೆ, ವಿವಿಧ ವಿದ್ಯುತ್‌ ಮೂಲಗಳ ಲಾಭ ಮತ್ತು ನಷ್ಟಗಳು, ಜಗತ್ತಿನಾದ್ಯಂತ ಈಗ ಇರುವ ವಿದ್ಯುತ್‌ ಉತ್ಪಾದನೆ ಮತ್ತು ಬಳಕೆಯ ವಿಧಾನ ಮತ್ತು ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಬಳಸಲು ಸಹಾಯವಾಗುವ ಮತ್ತು ತಡೆ ಉಂಟುಮಾಡುವ ಕಾರಣಗಳ ಮೇಲೆ ಈ ಲೇಖನವು ಬೆಳಕು ಚೆಲ್ಲುತ್ತದೆ.

More in Education

Browse all →