HomeEducation › ಪ್ರಜಾಪ್ರಭುತ್ವವನ್ನು ಮುಂದೊಯ್ಯುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳು

Cover of ಪ್ರಜಾಪ್ರಭುತ್ವವನ್ನು ಮುಂದೊಯ್ಯುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳು

ಪ್ರಜಾಪ್ರಭುತ್ವವನ್ನು ಮುಂದೊಯ್ಯುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳು

ದೀವಾನ್, ಹೃದಯಕಾಂತ್

FormatEbook
Published2019
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಪ್ರಸ್ತುತ ಶಾಲಾ ಪಠ್ಯಪುಸ್ತಕಗಳನ್ನು ವಿಶ್ಲೇಷಣೆಗೆ ಒಳಗು ಮಾಡುತ್ತದೆ ಅವು ಸಾಮಾನ್ಯವಾಗಿ ಶ್ರೀಮಂತರಿಗೆ ಮತ್ತು ಶಕ್ತಿಶಾಲಿಗಳಿಗೆ ತುಂಬ ಕರುಣೆ ತೋರುತ್ತವೆ, ಅವರನ್ನು ಸಾಮಾನ್ಯವಾಗಿ ಒಳ್ಳೆಯವರೆಂದು ಚಿತ್ರಿಸಿ, ದಯಾಳುಗಳೂ, ಧಾರಾಳಿಗಳೂ ಎಂದು ಬಿಂಬಿಸುತ್ತವೆ. ಆದರೆ ಬಡವರ ಅಸಮಾನತೆ, ಅನ್ಯಾಯ, ಹೆದರಿಕೆಯ ಬಗ್ಗೆ ಅಲ್ಲದೆ, ಈ ಬಹುಸಂಖ್ಯಾತರ ಮೇಲೆ ಶ್ರೀಮಂತರಿಂದ ನಡೆಯುವ ಶೋಷಣೆ ಬಗ್ಗೆ ಚರ್ಚಿಸಲು ಹಿಂಜರಿಯುತ್ತವೆ . ಅವು ಜಾತಿ ತಾರತಮ್ಯದಂತಹ ವಾಸ್ತವಿಕ ಉದಾಹರಣೆಗಳ ಬಗ್ಗೆ ಅಥವಾ ಜನರನ್ನು ಮತ್ತು ಸಂಪನ್ಮೂಲಗಳನ್ನು ಯಾವ ರೀತಿ ಶೋಷಣೆ ಮಾಡಲಾಗುತ್ತಿದೆ ಎಂಬ ಬಗ್ಗೆ ಚರ್ಚಿಸುವುದಿಲ್ಲ. ಹಾಗಾಗಿ, ಪಠ್ಯಪುಸ್ತಕಗಳು ವಾಸ್ತವದ ನೆಲೆಗಟ್ಟಿನಲ್ಲಿರುವ ಜೊತೆಗೆ, ಚರ್ಚೆಗೆ ತೆರೆದುಕೊಳ್ಳುವ ರಚನಾತ್ಮಕ ಸನ್ನಿವೇಶಗಳನ್ನು ಒಳಗೊಂಡಿರುವಂತೆ ಜಾಗ್ರತೆಯಿಂದ ಸಿದ್ಧಪಡಿಸಬೇಕು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

More in Education

Browse all →