HomeLiterature › ಕಲಿಕೆಯ ಕುರಿತು

Cover of ಕಲಿಕೆಯ ಕುರಿತು

ಕಲಿಕೆಯ ಕುರಿತು

ಜಿಡ್ಡು, ಕೃಷ್ಣಮೂರ್ತಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಜೆ ಕೃಷ್ಣಮೂರ್ತಿಯವರ ಈ ಲೇಖನವು ಹೇಳುವಂತೆ ಸರಿಯಾದ ಶಿಕ್ಷಣವು ಮನುಷ್ಯರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಬೇಕು. ಸರಿಯಾದ ಶಿಕ್ಷಣದ ಮೂಲಕವೇ ಮನುಷ್ಯನ ಮನಸ್ಸಿನಲ್ಲಿ ಒಂದು ಮೂಲಭೂತ ಕ್ರಾಂತಿಯಾಗಬಹುದು. ಇಲ್ಲಿ ಕಲಿಯುವುದೆಂದರೆ ಕಂಠಪಾಠ ಮಾಡುವುದು ಮಾತ್ರವಲ್ಲ, ಅಥವಾ ತಲೆಯೊಳಗೆ ಮಾಹಿತಿಗಳನ್ನು ತುರುಕುವುದಲ್ಲ. ನಿಜವಾದ ಕಲಿಕೆಯು ಮನುಷ್ಯನ ಒಳಗಿನ ಮತ್ತು ಹೊರಗಿನ ಸ್ವಾತಂತ್ರ್ಯದ ಮೂಲಕವೇ ಸಾಧ್ಯವಾಗುತ್ತದೆ. ಜೆ.ಕೆ.ಯವರು ಕಟ್ಟುಪಾಡಿನ ಮೂಲಕ ಕಲಿಯುವ ಸಾಂಪ್ರದಾಯಿಕ ಮಾರ್ಗವನ್ನು ತಿರಸ್ಕರಿಸುತ್ತಾರೆ. ಅದರ ಬದಲಿಗೆ ಮನುಷ್ಯನ ಒಂದು ಸಮಗ್ರ ವಿಕಸನವು ನಿಜವಾದ ಕಲಿಕೆಯ ಗುರಿಯಾಗಿರಬೇಕು ಎನ್ನುತ್ತಾರೆ.

More in Literature

Browse all →