HomeEducation › ಮಂತ್ರಿಮಂಡಲದ ಮೂಲಕ ಪೌರತ್ವ ಶಿಕ್ಷಣ

Cover of ಮಂತ್ರಿಮಂಡಲದ ಮೂಲಕ ಪೌರತ್ವ ಶಿಕ್ಷಣ

ಮಂತ್ರಿಮಂಡಲದ ಮೂಲಕ ಪೌರತ್ವ ಶಿಕ್ಷಣ

ಕೆ., ಗುರುರಾಜ ರಾವ್‌

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಯಾದಗಿರಿ ಜಿಲ್ಲೆಯ ಇಮಾಲ್ಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2012ರಿಂದ 2015ರವರೆಗೆ ಪೌರತ್ವ ಶಿಕ್ಷಣವನ್ನು ನೀಡುವ ಸಂಬಂಧದ ತಮ್ಮ ಅನುಭವವನ್ನು ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ. ಮಂತ್ರಿಮಂಡಲದ ಮೂಲಕ ಈ ಶಾಲೆಯು ಮುಕ್ತ ಮತ್ತು ಭಯರಹಿತ ವಾತಾವರಣವನ್ನೊಳಗೊಂಡ ಒಂದು ಪ್ರಜಾತಾಂತ್ರಿಕ ವೇದಿಕೆಯನ್ನು ಬೆಳೆಸಿಕೊಂಡಿತ್ತು. ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಶಿಕ್ಷಕರನ್ನೂ ಶಾಲೆ ಒಳಗೊಂಡಿತ್ತು. ನಿಧಾನವಾಗಿ ಮಕ್ಕಳಲ್ಲಿದ್ದ ಭಯ ನಿವಾರಣೆಯಾಯಿತು, ಶಿಕ್ಷಕರನ್ನು ಪ್ರಶ್ನಿಸಲಾರಂಭಿಸಿದರು, ತಮ್ಮ ಧ್ವನಿಯನ್ನು ಎತ್ತಿದರು ಮತ್ತು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಪಡೆದುಕೊಂಡರು. ಉತ್ತಮ ನಾಗರಿಕರಾಗಲು ಇದು ಹೇಗೆ ಮಕ್ಕಳಿಗೆ ನೆರವಾಯಿತು ಎನ್ನುವುದನ್ನು ಲೇಖಕರು ವಿವರಿಸುತ್ತಾರೆ.

More in Education

Browse all →