HomeEducation › ಹಂತವಾರು ಕಲಿಕೆಗೆ ಸಾಮರ್ಥ್ಯವಾರು ಗುಂಪು ರಚನೆ

Cover of ಹಂತವಾರು ಕಲಿಕೆಗೆ ಸಾಮರ್ಥ್ಯವಾರು ಗುಂಪು ರಚನೆ

ಹಂತವಾರು ಕಲಿಕೆಗೆ ಸಾಮರ್ಥ್ಯವಾರು ಗುಂಪು ರಚನೆ

ಬೇಡರ್, ನವನೀತ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸಾಂಕ್ರಾಮಿಕದ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ ಮತ್ತು ಅನಿಯತ ಶೈಕ್ಷಣಿಕ ಕಾರ್ಯಾಚಾರಣೆಯಿಂದ ಮಕ್ಕಳ ಕಲಿಕೆಯಲ್ಲಿ ಕಂದರ ಉಂಟಾಗಿದೆ. ಬಹು ಮುಖ್ಯ ಕಂದರ ಭಾಷೆ ಮತ್ತು ಗಣಿತದಲ್ಲಿ ಉಂಟಾಗಿದೆ. ಈ ಸಮಸ್ಯೆಯನ್ನು ಸರಿದೂಗಿಸಲು ರೂಬ್ರಿಕ್ ಮಾದರಿ ತಯಾರಿಸಲಾಯಿತು. ವಿದ್ಯಾರ್ಥಿಗಳನ್ನು ಮೂಲಭೂತ ಕೌಶಲಗಳ ಆಧಾರದ ಮೇಲೆ ಗುಂಪುಗಳನ್ನಾಗಿ ವಿಂಗಡಿಸಿ, ಬೋಧನೆಯ ಯೋಜನೆಗಳನ್ನು ಸಿದ್ಧಗೊಳಿಸಲಾಯಿತು. ಅದಕ್ಕೆ ತಕ್ಕ ಬೋಧನಾವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಈ ಎಲ್ಲ ಕ್ರಮಗಳ ಮೂಲಕ ಉದ್ಭವಿಸಿರುವ ಕಲಿಕೆಯ ಕಂದರವನ್ನು ನಿವಾರಿಸಬಹುದು ಎಂದು ಲೇಖಕರು ಆಶಿಸುತ್ತಾರೆ.

More in Education

Browse all →