HomeEducation › ವಿಶೇಷ ಅಗತ್ಯಗಳು: ಆರಂಭಿಕ ಬಾಲ್ಯದ ವರ್ಷಗಳಲ್ಲಿ ಅವನ್ನು ಗುರುತಿಸುವುದು ಮತ್ತು ಅಗತ್ಯ ಉಪಕ್ರಮಗಳು

Cover of ವಿಶೇಷ ಅಗತ್ಯಗಳು: ಆರಂಭಿಕ ಬಾಲ್ಯದ ವರ್ಷಗಳಲ್ಲಿ ಅವನ್ನು ಗುರುತಿಸುವುದು ಮತ್ತು ಅಗತ್ಯ ಉಪಕ್ರಮಗಳು

ವಿಶೇಷ ಅಗತ್ಯಗಳು: ಆರಂಭಿಕ ಬಾಲ್ಯದ ವರ್ಷಗಳಲ್ಲಿ ಅವನ್ನು ಗುರುತಿಸುವುದು ಮತ್ತು ಅಗತ್ಯ ಉಪಕ್ರಮಗಳು

ನಾಯ್ಡು, ಅನುರಾಧ

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಹೆಸರೇ ಸೂಚಿಸುವಂತೆ ಈ ಲೇಖನವು ಆರಂಭಿಕ ಬಾಲ್ಯದ ವರ್ಷಗಳಲ್ಲಿ ಕಂಡುಬರುವ ನ್ಯೂನತೆಗಳನ್ನು ಗುರುತಿಸಿ ಅವುಗಳಿಗೆ ಅನುಗುಣವಾಗಿ ಮಕ್ಕಳಿಗೆ ನೀಡಬಹುದಾದ ವಿಶೇಷ ತರಬೇತಿಗಳ ಬಗ್ಗೆ ಚರ್ಚಿಸುತ್ತದೆ. ಹುಟ್ಟಿಗಿಂತ ಮೊದಲಿಂದಲೇ ಶುರುವಾಗುವ ಮೆದುಳಿನ ಬೆಳವಣಿಗೆ ಮಗು ಹುಟ್ಟಿದ ಮೇಲೆಯೂ ಮುಂದುವರೆಯುತ್ತದೆ. ಕೆಲವೊಮ್ಮೆ ಆನುವಂಶಿಕ ನ್ಯೂನತೆಗಳ ಕಾರಣದಿಂದ ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಅಡಚಣೆಯುಂಟಾಗಬಹುದು. ಅಂತ ಸಂದರ್ಭಗಳಲ್ಲಿ ಆ ನ್ಯೂನತೆಗಳನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಅದಕ್ಕೆ ಪರಿಹಾರ ರೂಪದ ಶಿಕ್ಷಣ ನೀಡುವುದು ಆದ್ಯತೆಯ ಕೆಲಸವಾಗುತ್ತದೆ. ಈ ಲೇಖನದಲ್ಲಿ ಅಂಥ ಶಿಶುಗಳಿಗೆ ಬೇಕಾಗುವ ಪೂರಕ ಶಿಕ್ಷಣ, ಪರಿಸರ, ಇರಬೇಕಾದ ತರಬೇತಿ ತಯಾರಿ, ವಿವಿಧ ರೀತಿಯ ಸಂವಹನ ಕೌಶಲಗಳು ಮುಂತಾದವುಗಳ ಬಗ್ಗೆ ಉದಾಹರಣೆಗಳ ಸಮೇತ ವಿವರಿಸಲಾಗಿದೆ.

More in Education

Browse all →