HomeEducation › ಮತ್ತು, ಆದರೆ, ಆದ್ದರಿಂದ- ಕಥೆ ಹೇಳಲು ನಿಮಗಿಷ್ಟು ಗೊತ್ತಿದ್ದರೆ ಸಾಕು

Cover of ಮತ್ತು, ಆದರೆ, ಆದ್ದರಿಂದ- ಕಥೆ ಹೇಳಲು ನಿಮಗಿಷ್ಟು ಗೊತ್ತಿದ್ದರೆ ಸಾಕು

ಮತ್ತು, ಆದರೆ, ಆದ್ದರಿಂದ- ಕಥೆ ಹೇಳಲು ನಿಮಗಿಷ್ಟು ಗೊತ್ತಿದ್ದರೆ ಸಾಕು

ಓಲ್ಸನ್‌, ರ‍್ಯಾಂಡಿ

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಕಥೆ ಹೇಳುವ ಕಲೆಯನ್ನು ಅಳವಡಿಸಿಕೊಂಡರೆ ವಿಜ್ಞಾನ ಪಾಠವನ್ನು ಬಹಳಷ್ಟು ಸ್ವಾರಸ್ಯಕರವಾಗಿಸಬಹುದು. ಆದರೆ ವಾಸ್ತವವಾಗಿ ಕಥೆ ಹೇಳುವುದನ್ನು ಹೇಗೆ ಪ್ರಾರಂಭಿಸುವಿರಿ? ಇದಕ್ಕೆ ಉತ್ತರ ನಿರೂಪಣೆಯ ಸಾರ್ವತ್ರಿಕ ಸಿದ್ಧಮಾದರಿಗಳಾದ ‘ಮತ್ತು, ಆದರೆ, ಆದ್ದರಿಂದ ಎಂಬುವುದನ್ನು ಬಳಸುವುದು. ಇದನ್ನೇ ಇಂಗ್ಲಿಷಿನಲ್ಲಿ ‘and, but, therefore ಅಥವಾ ABT ಎಂದು ಹೇಳುತ್ತಾರೆ.

More in Education

Browse all →